ತಂದೆಗೆ ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ 2023 ಬಿರುದು,ಮಗಳಿಗೆ ಸ್ಟ್ರಾಂಗ್ ವಿಮೆನ್ ಆಫ್ ಕರ್ನಾಟಕ 2023 ಬಿರುದು

ಮಂಗಳೂರು : 29/09/2023 ರಿಂದ 01/10/2023 ರವರೆಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ ಜರುಗಿದ ರಾಜ್ಯ ಮಟ್ಟದ ಇಕ್ವಿಪ್ಪೇಡ್ ಮತ್ತು ಕ್ಲಾಸಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ 2023ರ ಲ್ಲಿ ಭಾಗವಹಿಸಿದ ಬಾಲoಜನೇಯ ಜಿಮ್ ಸದಸ್ಯರಾದ ಶ್ರೀ ವಿನ್ಸೆoಟ್ ಪ್ರಕಾಶ್ ಕಾರ್ಲೊ ಇವರು 83 ಕೆಜಿ ವಿಭಾಗ ದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ 2023 ಬಿರುದನ್ನು ಪಡೆದಿರುತ್ತಾರೆ.ಈ ಸ್ಪರ್ಧೆ ಯಲ್ಲಿ ಇವರ ಮಗಳಾದ ಕುಮಾರಿ ವೇನಿಝಿಯಾ ಕಾರ್ಲೊ 76 ಕೆಜಿ ಜೂನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುದಲ್ಲದೆ ಸ್ಟ್ರಾಂಗ್ ವಿಮೆನ್ ಆಫ್ ಕರ್ನಾಟಕ ಬಿರುದನ್ನು ಪಡೆದು ದ. ಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಹೋಲಿ ರಿಡೀಮರ್ ಶಾಲೆಯಲ್ಲಿ ಗಾಂಧೀಕಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಹೋಲಿ ರಿಡೀಮರ್ ಸ್ಕೂಲ್ ಅಕ್ಟೋಬರ್ 2 ರಂದು ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು
ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಆರಂಭವಾಯಿತು. ಪವಿತ್ರ ಗ್ರಂಥಗಳ ಓದುವಿಕೆ ಮತ್ತು ಭಜನೆಗಳನ್ನು ಹಾಡುವುದು ಕಾರ್ಯಕ್ರಮವನ್ನು ಅತ್ಯಂತ ಪ್ರಶಾಂತಗೊಳಿಸಿತು. ಮುಖ್ಯೋಪಾಧ್ಯಾಯರು, ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕರಿಂದ ಮಹಾನ್ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
9ನೇ ತರಗತಿಯ ಮೊಹಮ್ಮದ್ ಶಮ್ಮಾಸ್ ಅವರು ಮಹಾತ್ಮ ಗಾಂಧೀಜಿ ಮತ್ತು 8ನೇ ತರಗತಿಯ ವಿಯೋಲಾ ಡಿಸೋಜಾ ಅವರು ಲಾಲ್ ಬಹದ್ದೂರ್ ಶಾಸ್ತ್ರೀಜಿ ಮತ್ತು ಅವರ ಸಾಧನೆಗಳ ಬಗ್ಗೆ ಸುಂದರವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ವಂದನೀಯ ಕ್ಲಿಫರ್ಡ್ ಪಿಂಟೋ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ದಿನವನ್ನು ಹೆಚ್ಚು ಅರ್ಥಪೂರ್ಣವಾಗಿಸಲು, ಶಾಲಾ ಆವರಣವನ್ನು ಸ್ವಚ್ಛಗೊಳಿಸಲು ಸ್ವಚ್ಛ ಭಾರತ್ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

10ನೇ ತರಗತಿಯ ಸಾನ್ವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು 8 ನೇ ತರಗತಿಯ ತ್ರಿಷಾ ನಿರ್ವಹಿಸಿದರು. 7ನೇ ತರಗತಿಯ ರಿಷೆಲ್ ಡಿಸೋಜ ವಂದಿಸಿದರು. ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದಿನವನ್ನು ಯಶಸ್ವಿಗೊಳಿಸಿದರು. ಫಲಾಹಾರ ಸವಿಯುವ ಮೂಲಕ ಆಚರಣೆ ಮುಕ್ತಾಯವಾಯಿತು.

ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಭೇಟಿ

ಶ್ರೀನಿವಾಸಪುರ ಪಟ್ಟಣದ ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ದುರಸ್ತಿ ಕಾಮಗಾರಿಗಳು ಹಾಗೂ ಶಾಲಾ ನಿರ್ವಹಣೆ ವೀಕ್ಷಣೆ ಮಾಡಿದರು.

ಶ್ರೀನಿವಾಸಪುರ : ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನ

ಶ್ರೀನಿವಾಸಪುರ 1 : ಸ್ವಚ್ಚ ಭಾರತ ಅಭಿಯಾನವು ಭಾರತವು ಸ್ವಚ್ಚ ಮತ್ತು ಉತ್ತಮವಾಗಲು ಸಾಧಿಸಲು ಸಾಕಷ್ಟು ಗುರಿಗಳನ್ನು ಹೊಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.
ಪಟ್ಟಣ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಚ ಭಾರತ ಅಭಿಯಾನವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಉಪಕ್ರಮವಾಗಿದೆ. ಏಕೆಂದರೆ ಕಳಪೆ ಶುಚಿತ್ವ ದಿಂದ ಪರಿಸರ ಹಾಗು ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುವುದರಿಂದ ನಾವೆಲ್ಲರೂ ಸೇರಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿರುವುದು ಮುಖ್ಯವಾಗಿದೆ.
ಈ ಹಿಂದೆ ಸ್ಚಚ್ಚತೆ ಹಾಗು ನೈರ್ಮಲ್ಯ ಇಲ್ಲದ ಕಾರಣ ಕಾಯಿಲೆಗಳಿಂದ ಲಕ್ಷಾಂತರ ಸಾವು ನೋವುಗಳ ವರಧಿಯಾಗಿದೆ. ಸಾರ್ವಜನಿಕರು ಸ್ವಚ್ಚತೆಯ ಅಗತ್ಯತೆ ಮತ್ತು ಅವರ ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿಯವರು ತಮ್ಮ ಕನಸಿನಂತೆ ಸ್ವಚ್ಚ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು. ಮತ್ತು ಈ ಸಮಯದಲ್ಲಿ ಅವರು ತಮ್ಮ ಅಭಿಯಾನ ಮತ್ತು ಘೋಷಣೆಗಳ ಮೂಲಕ ಜನರನ್ನು ಪ್ರೇರೇಪಿಸುವ ಮೂಲಕ ಸ್ವಚ್ಚ ಭಾರತಕ್ಕಾಗಿ ಪ್ರಯತ್ನಿಸಿದರು. ಇಂದು ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಆರಂಭಿಸಿ ದೇಶಾದ್ಯಾಂತ ಜಾಗೃತಿ ಮೂಡಿಸಿ, ದೇಶಾದ್ಯಾಂತ ಸ್ವಚ್ಚತಾ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದರು.
ಅಪರ ಸಿವಿಲ್ ನ್ಯಾಯದೀಶರಾದ ಹೆಚ್ .ಆರ್. ಸಚಿನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ, ಬಿಇಒ ಕೆ.ಭಾಗ್ಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್‍ಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯಾಧಿಕಾರಿ ಕೆ.ಜೆ.ರಮೇಶ್ ಇದ್ದರು.

ತೂಪಲ್ಲಿ ಹಾಲು ಉತ್ಪಾದಕರ ಸಂಘವು ಜೆಡಿಎಸ್ ವಶಕ್ಕೆ


ಶ್ರೀನಿವಾಸಪುರ 2 : ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ದಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಈ ಸಂಘಕ್ಕೆ ಸಂಬಂದಿಸಿದಂತೆ ನಿರ್ದೇಶಕರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಗಾಯತ್ರಿ ಮಾಹಿತಿ ನೀಡಿದರು.
ತೂಪಲ್ಲಿ ಗ್ರಾಮದ ಟಿ.ವಿ.ರಾಮರೆಡ್ಡಿ, ಟಿ.ವಿ.ಮಧುಸೂದನರೆಡ್ಡಿ, ಸಾವಿತ್ರಮ್ಮ, ಶ್ರೀನಿವಾಸರೆಡ್ಡಿ, ಗಂಗುಲಪ್ಪ, ಮದ್ದಮ್ಮ, ಟಿ.ಎ.ನಾಗರತ್ನಮ್ಮ, ಎಂ.ಕುರಪ್ಪಲ್ಲಿಯ ನರಸಿಂಹನಾಯ್ಡು, ಎಂ.ಕೆ.ವೆಂಕಟರಮಣನಾಯ್ಡು, ತಮ್ಮಿರೆಡ್ಡಿಗಾರಿಪಲ್ಲಿಯ ಮುನಿರತ್ನಮ್ಮ, ಶಂಕರಪ್ಪ, ಟಿ.ಎ.ನಾಗರತ್ನಮ್ಮ , ನರಸಿಂಹಪ್ಪ , ಶ್ರೀನಿವಾಸ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಟಿ.ಆರ್.ರಾಮಚಂದ್ರ ಇದ್ದರು.
ಚುನವಾಣೆಯಲ್ಲಿ ಆಯ್ಕೆಯಾಗಿ ನೂತನ ನಿರ್ದೇಶಕ ಟಿ.ವಿ.ಮಧುಸೂದನರೆಡ್ಡಿ ಮಾತನಾಡಿ ಹೈನುಗಾರಿಕೆಯು ಗ್ರಾಮೀಣ ಭಾಗದ ರೈತರಿಗೆ ವರಧಾನವಾಗಿದ್ದು, ಕೋಚಿಮುಲ್ ನಿಂದ ಸಿಗುವ ಸೌಲಭ್ಯಗಳನ್ನು ಪಡೆದು , ರೈತರು ಉತ್ತಮ ಗಣಮಟ್ಟದ ಹಾಲು ಡೈರಿಗೆ ಹಾಕಿ , ಡೈರಿಯನ್ನು ಉತ್ತಮ ರೀತಿಯಲ್ಲಿ ಬೆಳುಸುವಂತೆ ಮನವಿ ಮಾಡಿದರು.
ಚುನಾವಣೆಗೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿ
ಸಿದ್ದು, ಅದರಲ್ಲಿ 12 ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀನಿವಾಸಪುರ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಜಯಂತಿ

ಶ್ರೀನಿವಾಸಪುರ: ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಸರ್ವಕಾಲಿಕ ಮಾನವೀಯ ಮೌಲ್ಯವಾಗಿ ಮುಂದುವರಿದಿದೆ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸಾ ವಾತಾವರಣ ಮಾನವ ಕುಲಕ್ಕೆ ಬೆದರಿಕೆ ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ರಕ್ಷಣೆಯಲ್ಲಿ ಸೈನಿಕರು ಹಾಗೂ ರೈತರ ಪಾತ್ರ ಎತ್ತಿಹಿಡಿದ ಮಾಜಿ ಪ್ರಧಾನಿ ಹಾಗೂ ಸ್ವಾತಂತ್ರ್ಯ ಯೋಧ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ದೇಶ ವಾಸಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಚೇತನಗಳು ನಡೆದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಅವರ ತ್ಯಾಗ ಹಾಗೂ ಮಾನವೀಯ ಪ್ರಜ್ಞೆ ಸರ್ವಕಾಲಿಕ ಮಾದರಿಯಾಗಿದೆ. ಯುವ ಸಮುದಾಯ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ಶ್ರಮದಾನದ ಮಹತ್ವ ಅರಿಯಬೇಕು. ಶ್ರಮದಾನದ ಮೂಲಕ ಸ್ವಚ್ಛ ಪರಿಸರ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಕೆ.ಎಂ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಹರಿ, ಅನ್ವರ್ ಬೇಗ್, ನಾಗರಾಜ್ ಇದ್ದರು.

Br Baptist Rodrigues passes away at 79

Mangaluru : Br. Baptist Rodrigues of St. Joseph who, irrespective of age, religion, and gender, was affectionately called ‘Batti Brother’ has returned to the bosom of the Lord at the age of 79. He breathed his last at 1:00 p.m. (Oct 3, 2023) at KMC Hospital, Mangaluru.

He hails from St. Michael’s Parish, Bellore, belonging to the diocese of Mangalore. He was born to the late John Rodrigues and Cocess Rodrigues. They had seven children, and among them, two daughters found their religious calling in the congregation of Apostolic Carmel (AC).

Having been born on June 22, 1944, Br. Baptist joined the Carmelite Order in 1963 at Alwaye, Kerala. He made his first profession on March 19, 1969, in Podanur, Tamil Nadu, and his Solemn Profession in 1974. Throughout his life, he has rendered selfless and generous service, especially at Pushpashrama, Mysuru, St. Joseph’s Monastery, Mangaluru, Asha Deepa, Madanthyar, and Carmel Ashram, Koteshwar.

The funeral of Br. Baptist is scheduled to take place on Friday, October 6, 2023, at the Infant Jesus Shrine, Carmel Hill, Mangaluru, at 3:30 p.m. May his soul rest in peace.

ಭಂಡಾರ್ಕಾರ್ಸ್ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಅಭಿಯಾನ

ಟಿ.ಟಿ ರಸ್ತೆ ವಾರ್ಡ್


ಕುಂದಾಪುರ: ಅಕ್ಟೋಬರ್ ೨ ರಂದು ಇಲ್ಲಿನ ಕುಂದಾಪುರ ಪುರಸಭಾ ವ್ಯಾಪ್ತಿಯ ಟಿ.ಟಿ ರಸ್ತೆ ವಾರ್ಡ್ನಲ್ಲಿ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆದ ಪ್ರಯುಕ್ತ ನಡೆದ ಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮ ನಡೆಯಿತು
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕರಾದ ಪ್ರೊ. ರಿತೇಶ್, ಮುಕುಂದ, ಚಂದ್ರಕಲಾ, ಸ್ವಾತಿ ಮತ್ತು ಬೋಧಕೇತರಸಿಬ್ಬಂದಿಗಳಾದ ರಾಘವೇಂದ್ರ, ಸುಜಾತಾ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಉಪನ್ಯಾಸಕರು ಸ್ವಚ್ಛತಾ ಕಾರ್ಯ ನಿರ್ವಹಿಸುವುದರೊಂದಿಗೆ ಮನೆಮನೆಗೆ ತೆರಳಿ ಆರೋಗ್ಯ, ಸ್ವಚ್ಛತೆ, ನೀರಿನ ಸಂರಕ್ಷಣೆ ಮತ್ತು ವಿಧಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ಕುಂದೇಶ್ವರವಾರ್ಡ್


ಕುಂದಾಪುರ: ಅಕ್ಟೋಬರ್ ೨ ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕುಂದೇಶ್ವರವಾರ್ಡ್ನಲ್ಲಿಭಂಡಾರ್ಕಾರ್ಸ್ ಆರ್ಟ್ಸ್ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದನಡೆದಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು
ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕುಂದೇಶ್ವರವಾರ್ಡ್ನಸದಸ್ಯರಾದಗಿರೀಶ್ ಜಿ.ಕೆ. ಮಾತನಾಡಿದರು.
ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಸಮಾಜಸೇವಕಹುಸೇನ್ ಹೈಕಾಡಿ ,ಭಂಡಾರ್ಕಾರ್ಸ್ ಕಾಲೇಜಿನಉಪನ್ಯಾಸಕರಾದಪ್ರೊ. ಡಾ.ಲಲಿತಾದೇವಿ, ಪ್ರೊ.ಮೀನಾಕ್ಷಿ, ಲೆವಿಟಾಪಿಂಟೋ, ಸೌಮ್ಯಆರ್ ಅಡಿಗ, ಸೂರಜ್ ಭಟ್, ಸ್ಮಿತಾಮತ್ತುಬೋಧಕೇತರಸಿಬ್ಬಂದಿಸಂದೀಪಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.
ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಕೋಡಿ ದಕ್ಷಿಣ ವಾರ್ಡ್‌

ಕುಂದಾಪುರ: ಅಕ್ಟೋಬರ್‌ ೨ ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕೋಡಿದಕ್ಷಿಣವಾರ್ಡ್‌ನಲ್ಲಿಭಂಡಾರ್ಕಾರ್ಸ್‌ ಆರ್ಟ್ಸ್‌ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ‌ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದಪ್ರಯುಕ್ತನಡೆದಕಾಯಕ್ರಮ “ನಮ್‌ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್‌ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು

ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕೋಡಿದಕ್ಷಿಣವಾರ್ಡ್‌ನಸದಸ್ಯರಾದಮಹಮ್ಮದ್‌ ಅಸ್ಫಕ್ಮಾತನಾಡಿದರು.

ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಭಂಡಾರ್ಕಾರ್ಸ್‌ ಕಾಲೇಜಿನಉಪನ್ಯಾಸಕರಾದಪ್ರೊ. ರಾಜೇಂದ್ರಹೋಬಳಿದಾರ್,‌ ಪ್ರವೀಣ್‌, ಅಮೃತ, ಲಕ್ಷ್ಮಿ, ಶೃತಿಮತ್ತುಬೋಧಕೇತರಸಿಬ್ಬಂದಿಗಳಾದಶಾಂತಿ, ರತ್ನಾವತಿ, ಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.

ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್‌ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಕೋಡಿ ಉತ್ತರ ವಾರ್ಡ್‌

ಕುಂದಾಪುರ: ಅಕ್ಟೋಬರ್‌ ೨ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕೋಡಿಕೇಂದ್ರಮತ್ತುಉತ್ತರವಾರ್ಡ್‌ನಲ್ಲಿಭಂಡಾರ್ಕಾರ್ಸ್‌ ಆರ್ಟ್ಸ್‌ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ‌ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದಪ್ರಯುಕ್ತಅರ್ಥಪೂರ್ಣಸಮಾಜಮುಖಿಕಾಯಕ್ರಮ “ನಮ್‌ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್‌ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು

ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕೋಡಿಉತ್ತರವಾರ್ಡ್‌ನಸದಸ್ಯರಾದಲಕ್ಷ್ಮಿಬಾಯಿ, ಮತ್ತುಮಾತನಾಡಿದರು.ಕೋಡಿಕೇಂದ್ರವಾರ್ಡ್‌ನಸದಸ್ಯರಾದಕಮಲಾಮಂಜುನಾಥಪೂಜಾರಿಮಾತನಾಡಿದರು.

ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಭಂಡಾರ್ಕಾರ್ಸ್‌ ಕಾಲೇಜಿನಉಪನ್ಯಾಸಕರಾದಪ್ರೊ. ವಿಜಯಲಕ್ಷ್ಮಿಶೆಟ್ಟಿ, ವಿನಯಾನಂದನಾಯ್ಕ, ಕಾವ್ಯ, ಆಶ್ರಿತಾರಾವ್‌ ಪ್ರೊ. ರಾಮಚಂದ್ರಆಚಾರ್ಯ, ಹರ್ಷಿತಾ,ದಿವ್ಯಾಸೌಮ್ಯಮತ್ತುಬೋಧಕೇತರಸಿಬ್ಬಂದಿಗಳಾದಸಂತೋಷ್‌, ಆಶಾವನಜಾಪಿ, ಶಾಂತಾ, ಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.

ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್‌ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಸರಕಾರಿ ಆಸ್ಪತ್ರೆ ವಾರ್ಡ್

ಪಾಂಡೇಶ್ವರ ಸೂಲ್ಕುದ್ರು ಪರಿಸರದಲ್ಲಿ ಶ್ರಮದಾನ “ನಮ್ಮ ಗ್ರಾಮ ಸ್ವಚ್ಛಗ್ರಾಮ” ಗ್ರಾಮ ನೈರ್ಮಲ್ಯ ಸ್ವಚ್ಚತಾ ಕಾರ್ಯಕ್ರಮ

ಬ್ರಹ್ಮಾವರ : 02/10 2023 ರಂದು 3ನೇ ಪಾಂಡೇಶ್ವರ ಗ್ರಾಮ ಪಂಚಾಯತ್ ಬ್ರಹ್ಮಾವರ ತಾಲ್ಲೂಕ್ ಇದರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೂಲ್ಕುದ್ರು ಪರಿಸರದಲ್ಲಿ ಶ್ರಮದಾನದ ಮೂಲಕ “ನಮ್ಮ ಗ್ರಾಮ ಸ್ವಚ್ಛಗ್ರಾಮ” ಗ್ರಾಮ ನೈರ್ಮಲ್ಯ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು
ಈ ಸಂದರ್ಭದಲ್ಲಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷರು ಶ್ರೀಮತಿ.ಸುಶೀಲಾ ಸದಾನಂದ ಪೂಜಾರಿ. ಉಪಾಧ್ಯಕ್ಷರು ವೈ.ಬಿ. ರಾಘವೆಂದ್ರ. ಪಿ. ಡಿ. ಓ ಲೋಲಾಕ್ಷಿ ಮತ್ತು ಕಾರ್ಯದರ್ಶಿ ವಿಜಯ. ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು ಶ್ರೀ ಜೇಮ್ಸ್ ಒಲ್ವೆರಾ. ಕಾರ್ಯದರ್ಶಿ ಶ್ರೀ ಎಲ್ಯಾಸ್ ಒಲ್ವೆರಾ ರವರು.ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶೇಷನ್ (ರಿ) ಕರ್ನಾಟಕ. ಸಂತ ಆಂತೋನಿ ದೇವಾಲಯ ಸಾಸ್ತಾನ ಘಟಕ ಇವರ ಅಧ್ಯಕ್ಷರು ಶ್ರೀವಿಜಯ್ ಲೂವಿಸ್ ರವರು ಮತ್ತು ಸ್ವ ಸಹಾಯ ಸಂಘಗಳ ಅಧ್ಯಕ್ಷರು ಶ್ರೀಮತಿ ಮೇಬಲ್ ಡಿ ಸೋಜ ಸ್ಟ್ಯಾನಿ ಡಿ. ಅಲ್ಮೇಡಾ. ತೆರೇಸಾ ಒಲ್ವೇರಾ ಹಾಗೂ ಗ್ರಾಮಸ್ಥರು ಸುಮಾರು ಎಪ್ಪತ್ತು ಮಂದಿ ಭಾಗವಹಿಸಿ ರಸ್ತೆಯ ಪಕ್ಕದ ಹುಲ್ಲುಗಿಡಗಳನ್ನು ಕತ್ತರಿಸಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.