ಮತದಾರರು ಜನ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಿ, ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್‍ಗೆ ಮತ ನೀಡಬೇಕು : ಎನ್.ಮುನಿಸ್ವಾಮಿ

ಶ್ರೀನಿವಾಸಪುರ: ಮತದಾರರು ಜನ ವಿರೋಧಿಯಾದ ಬಿಜೆಪಿಯನ್ನು ತಿರಸ್ಕರಿಸಿ, ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್‍ಗೆ ಮತ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಎನ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವ ಬಿಜೆಪಿ, ಸರ್ವ ಜನಾಂಗದ ಶಾಂತಿಯ ತೋಟದ ಬೇರು ಕೀಳಲು ಕೈಹಾಕಿದೆ ಎಂದು ಆಪಾದಿಸಿದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಅಂಬೇಡ್ಕರ್ ವಿರೋಧಿ ಅಲೆ ಸೃಷ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಬಿಜೆಪಿ ಆಡಳಿತದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ತಲುಪಿದೆ. ದಲಿತ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ಒಳ ಮೀಸಲಾತಿ ವಿಷಯದಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದೇ ಆಗಿದ್ದು, ಮತದಾರರು ಆ ಎರಡೂ ಪಕ್ಷಗಳನ್ನು ಸಮಾನ ದೂರದಲ್ಲಿಡಬೇಕು. ಕಾಂಗ್ರೆಸ್ ಗೆಲ್ಲಿಸಬೇಕು. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರನ್ನು ಸಮಿತಿ ಬೆಂಬಲಿಸುತ್ತದೆ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ, ಕೆಸಿ ವ್ಯಾಲಿ ನೀರು ಕ್ಷೇತ್ರದ ಅಭಿವೃದ್ಧಿಗೆ ವರದಾನವಾಗಿದೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿರುವುದರಿಂದ ಅಂತರ್ಜಲ ವೃದ್ಧಿಸಿದೆ. ಕೃಷಿ ಕೊಳವೆ ಬಾವಿಗಳು ಪುನ:ಶ್ಚೇತನಗೊಂಡಿವೆ. ಕೆಸಿ ವ್ಯಾಲಿ ನೀರು ಯೋಜನೆ ಜಾರಿಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪಾತ್ರ ಹಿರಿದು. ಕ್ಷೇತ್ರಕ್ಕೆ ವಿಶೇಷವಾಗಿ 23 ಸಾವಿರ ಮನೆಗಳನ್ನು ತಂದಿದ್ದಾರೆ. ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್‍ನಿಂದ ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಮಾಡಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕೆ.ಕೆ.ಮಂಜು, ಮುಖಂಡರಾದ ಮುನಿವೆಂಕಟಪ್ಪ, ಚಲಪತಿ, ನರಸಿಂಹ, ರಾಮಕೃಷ್ಣ, ವಿ.ಮುನಿಯಪ್ಪ, ಮುಳಬಾಗಲಪ್ಪ, ರವಣಪ್ಪ, ಶ್ರೀನಿವಾಸ್, ಅಶೋಕ್ ಇದ್ದರು.

ಶ್ರೀನಿವಾಸಪುರ: ಮತದಾರರು ಶಾಂತಿಯುತವಾಗಿ ಮತದಾನ ಮಾಡಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ನಾನು ಕ್ಷೇತ್ರದ ಪ್ರಗತಿಗೆ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಯಾವುದೇ ಭೇದ ಭಾವ ಮಾಡದೆ ಸಕರ್ಾರದ ಸೌಲಭ್ಯ ವಿತರಿಸಿದ್ದೇನೆ ಎಂದು ಹೇಳಿದರು.
    ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಕ್ಕಿ ನೀಡುವ ಪ್ರಮಾಣ 10 ಕೆಜಿಗೆ ಹೆಚ್ಚಿಸಲಾಗವುದು. ಪ್ರತಿ ಕುಟುಂಬದ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಗ್ಯಾಸ್ ಸಲಿಂಡರ್ ಬೆಲೆಯನ್ನು ಅರ್ಧಕ್ಕೆ ಇಳಿಸಲಾಗುವುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
  ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಮತ್ತೆ ಚುನಾವಣೆಗೆ ಸ್ಪಧರ್ಿಸಿದ್ದೇನೆ. ನೀವು ಆಶೀವರ್ಾದ ಮಾಡಿ ವಿಧಾನ ಸಭೆಗೆ ಕಳಿಸಿಕೊಟ್ಟರೆ, ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ. ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
  ಪಿಎಲ್ಡಿ ಬ್ಯಾಂಕ್ ಅದ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಕೆ.ಕೆ.ಮಂಜು, ನಾಗರತ್ನಮ್ಮ ಮಂಜುನಾಥರೆಡ್ಡಿ, ಶಾಮಲಾ ರಮೇಶ್, ರಮೇಶ್ ಬಾಬು, ಎಸ್.ವಿ.ಮಂಜುನಾಥರೆಡ್ಡಿ, ಪ್ರಸಾದ್, ಎ.ಸಿ.ಮಂಜುನಾಥರೆಡ್ಡಿ, ಹನುಮಂತರೆಡ್ಡಿ, ಶ್ರೀನಿವಾಸ್, ಹರ್ಷ ಇದ್ದರು.
  ಬೈಕ್ ರ್ಯಾಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಬೈಕ್ ರ್ಯಾಲಿ ಏರ್ಪಡಿಸಿದ್ದವು. ಜೆಡಿಎಸ್ ಅಭ್ಯಥರ್ಿ ಜಿ.ಕೆ.ವೆಂಕಟಶಿವಾರೆಡ್ಡಿ, ಎಎಪಿ ಅಭ್ಯಥರ್ಿ ಡಾ. ವೈ.ವಿ.ವೆಂಕಟಾಚಲ ಹಾಗೂ ಬಿಜೆಪಿ ಅಭ್ಯಥರ್ಿ ಜಿ.ಆರ್.ಶ್ರೀನಿವಾಸರೆಡ್ಡಿ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

Silver Jubilee Celebrations at Congregational level in Bethany Convent, Bendur, Mangalore

I will give thanks to the Lord with my whole heart (Ps 111:1).

The hearts of our sixteen Silver Jubilarians from around the globe reverberate with gratitude on their Quadra-centennial journey of religious life for the unique call given to them to voyage through the consecrated life by the boat called “the Sisters of the Little Flower of Bethany”.

The preparation for this great day began with a months’ renewal programme at Bethany Convent, Mangalore and Prabodhana, Mysore. 

The Silver Jubilee celebration of Religious Profession was held on the 8 May 2023 at Bethany Convent, Bendur, Mangalore. The Eucharistic celebration was officiated by Most Rev Dr Aloysius Paul D Souza Bishop Emeritus, Diocese of Mangalore and concelebrated by many priests from the families of our Jubilarians. 

Bishop Emeritus in his homily enumerated the fidelity of God towards the Jubilarians and their response through their selfless services and staunch commitment to God. 

After the Eucharistic celebration, a felicitation programme was organised in honour of the Jubilarians. The entry of Jubilarians along with the dignitaries was solemnized with dance and seven symbols of welcome. Sr Mariette, the General Councillor and the Coordinator for Silver Jubilee Programme accorded welcome to the gathering. 

The Citation of each sister was read out which gave an overall details about the Jubilarians to the gathering. An enthralling greeting song was sung by the Sisters of the Bethany Mother House as the Jubilarians carved the jubilee cake.

Rev Sr Rose Celine, the Superior General congratulated each Sister with much affection and appreciation. She brought home the message that our call to religious life is precious and therefore one needs to cling on to God who has called us to this way of life. 

The Jubilarians proposed the vote of thanks Sr Rose Celine, the Superior General and all her team members for the opportunity provided to renew themselves to deepen their spiritual journey and for all the arrangement made to make their day a wonderful one. Special gratitude was expressed to Sr Mariette, the programme coordinator for meticulously planning and executing the entire Silver jubilee renewal and felicitation programme. The programme was anchored by Sr Eulalia BS and Sr Sheetal BS.

Sr Mary Theresa belonging to the congregation of the Franciscan Servants of Mary (FSM)

Expired :Sr Mary Theresa (90) Nazareth convent, Balmatta.Funeral service is on Thursday (11.5.23) at 10.30 am in our Lady of miracles church milagres Mangalore.May  the Gracious Lord reward her with eternal peace for her commitment to him and the People of God. Parish Priest , Milagres, Mangalore.

She has served as a kindergarten teacher at Nazareth Kindergarten and St Joseph’s kindergarten Karwar. Superior of Nazareth convent Balmatta, St Joseph’s convent Karwar, St Paul’s convent Vittla and Assisi Nivas Nainadu.