ಸಂತ ಮೇರಿಸ್ ಪದವಿ ಪೂರ್ವಕಾಲೇಜು 2019-20 ರ ಸಾಲಿನ ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 93.27

JANANUDI.COM NETWORK

 

ಕುಂದಾಪುರ, ಜು.14: 2019-20 ರ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವಕಾಲೇಜು ಶೇಕಡಾ 93.27 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈದಿದೆ.
ಈ ಕಾಲೇಜಿನಿಂದ ಒಟ್ಟು 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 19 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದಾರೆ. 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದು ವಾಣಿಜ್ಯ ವಿಭಾಗದ ಕುಮಾರಿ ಸ್ವೀಡಲ್ ಡಾಯಸ್ 582 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮಳಾಗಿದ್ದಾಳೆ.
ವಿಜ್ಞಾನ ವಿಭಾದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಮಾದ್ಯಮಕ್ಕೆ ತಿಳಿಸಿದ್ದಾರೆ, ಉಡುಪಿ ಕಥೊಲಿಕ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ| ಸ್ಟ್ಯಾನಿ ತಾವ್ರೊ ಅಭಿನಂದಿಸಿದ್ದಾರೆ.

ಸ್ವೀಡಲ್ ಡಾಯಸ್ (ವಾಣಿಜ್ಯ)582    

 

ಲೊಂಜೀನ್ ಡಿಮೆಲ್ಲೊ (ವಾಣಿಜ್ಯ) 562

 

ಪ್ರೆಸ್ಲಿ ಮಿನೇಜೆಸ್ (ವಾಣಿಜ್ಯ)561 

 

ಜೆನ್ಸಿಟಾ ಫೆರ್ನಾಂಡಿಸ್ (ವಾಣಿಜ್ಯ) 560   

                                   

ಟೀನಾ ಸೀಕ್ವೆರಾ (ವಾಣಿಜ್ಯ) 555 

 

 ಗ್ಲಾಡ್ಸನ್ ಮಿನೇಜೆಸ್   (ವಾಣಿಜ್ಯ)546      

 

 ಜೆಸನ್ ಜೆ.ಮಿರಾಂದ (ವಾಣಿಜ್ಯ) 545  

 

ಆಲೀಶಾ ರೇಬೆರೊ (ವಾಣಿಜ್ಯ)543

 

ಅಭಿಷೇಕ್ (ವಾಣಿಜ್ಯ) 538           

 

ಮುಫಿದಾ (ವಾಣಿಜ್ಯ)536

 

 ಫಿಯೊನಾ ರೇಬೆರೊ (ವಾಣಿಜ್ಯ)534     

 

ಜನ್ಮಿತಾ (ವಾಣಿಜ್ಯ)529

 

ಸುಕನ್ಯಾ (ವಾಣಿಜ್ಯ) 527             

           

 

ಪ್ರಜ್ಞಾ  (ವಾಣಿಜ್ಯ)524   

 

ನೆಲ್ಡ್ರಿಯಾಕ್ರಾಸ್ತಾ (ವಿಜ್ಞಾನ)519     

 

ಪ್ಯಾಟ್ರಿಸಿಯಾ (ವಾಣಿಜ್ಯ)518

 

ಜೊಸ್ಲಿನ್ ಆಲ್ಫೊನ್ಸ್ (ವಾಣಿಜ್ಯ)516   

 

 ರೀಮ್ಷಾ (ವಿಜ್ಞಾನ)513

 

ಅಕ್ಷಯ್ (ವಾಣಿಜ್ಯ)510