ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಪರಿಸರ ರಕ್ಷಣಾ ದಿನ

JANANUDI.COM NETWORK

 

ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಪರಿಸರ ರಕ್ಷಣಾ ದಿನ 

 

 

 

ಕುಂದಾಪುರ, ಜೂನ್ 24 ರಂದು ಸಂತ ಜೋಸೆಫ್ ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಮುಂದಾಳತ್ವದಲ್ಲಿ  ಶಾಲೆಯ ತೋಟದಲ್ಲಿ ಪರಿಸರ ರಕ್ಷಣಾ ದಿನವನ್ನು ಆಚರಿಸಲಾಯಿತು.

    ಪ್ರಭಾರ ಮುಖ್ಯೋಪಾಧ್ಯಾಯಿನಿ  ಶಾಲಾ ಶಿಕ್ಷರು ಮತ್ತು ಶಾಲಾ ಸಿಬಂದಿಗಳು ಗೀಡಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಶಿಕ್ಷಕಿ ಸಿಸ್ಟರ್ ಐವಿ, ಶಿಕ್ಷಕ ಅಶೋಕ್ ದೇವಾಡಿಗ, ಶಿಕ್ಷಕಿ ಸೆಲಿನ್ ಡಿಸೋಜಾ, ಶಾಲಾ ಸಿಬಂದಿ ವಿನಯಾ ಡಿಕೋಸ್ತಾ ಮತ್ತು ದೋರಾ ಡಿಸೋಜಾ ಉಪಸ್ಥರಿದ್ದರು.

   ಇದೇ ಸಂದರ್ಭದಲ್ಲಿ ಇದೇ ಶಾಲೆಯ ವ್ರತ್ತಿ ಶಿಕ್ಷಕಿ ಸೆಲಿನ್ ಡಿಸೋಜಾ ತಾವೇ ತಯಾರಿಸಿದ ಮಾಸ್ಕಗಳನ್ನು ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಭಾರ ಮುಖ್ಯೋಪಾಧ್ಯಾಯಿನಿಯವರಿಗೆ ಹಸ್ತಾಂಅತರಿಸಿದರು.