ಶ್ರೀನಿವಾಸಪುರದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವ ಪದಾಧಿಕಾರಿಗಳು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವ ಪದಾಧಿಕಾರಿಗಳು.

 

ಶ್ರೀನಿವಾಸಪುರ: ಪಟ್ಟಣದ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಪದಾಧಿಕಾರಿಗಳಾಗಿ ಅನ್ನಪೂರ್ಣಮ್ಮ (ಗೌರವಾಧ್ಯಕ್ಷೆ), ಕೆ.ರಾಧಮ್ಮ (ಅಧ್ಯಕ್ಷೆ), ಯಶೋಧಮ್ಮ (ಉಪಾಧ್ಯಕ್ಷೆ), ಕೆ.ಶಾರದಾದೇವಿ (ಕಾರ್ಯದರ್ಶಿ), ರತ್ನಮ್ಮ (ಖಜಾಂಚಿ), ಪಿ.ಕಾಳಮ್ಮ ( ಜಂಟಿ ಕಾರ್ಯದರ್ಶಿ), ಲೀಲಾವತಮ್ಮ ( ಸಂಘಟನಾ ಕಾರ್ಯದರ್ಶಿ), ಎಂ.ವಿ.ಮಂಜುಳ (ಗ್ರಾಮಾಂತರ ಅಧ್ಯಕ್ಷೆ), ಈಶ್ವರಮ್ಮ, ವಿ.ಮಂಜುಳ, ಜಯಶ್ರೀ, ನಾಗಮಣಿ, ಎಲ್‌.ಶಾಂತಮ್ಮ, ಎಂ.ಮಂಜುಳ, ಎನ್‌.ಶೋಭಾ, ವಿ.ಮೀನಾ, ಎನ್‌.ಬಸಮ್ಮ (ಸದಸ್ಯರು) ಅವಿರೋಧ ಆಯ್ಕೆಯಾಗಿದ್ದಾರೆ.