ಶಿರೂರು ಪಟೇಲರ ಮನೆ ಸುಬ್ಬಣ್ಣ ಶೆಟ್ಟಿ (79 ವರ್ಷ) ನಿಧನ

JANANUDI.COM NETWORK

 

 

ಶಿರೂರು ಪಟೇಲರ ಮನೆ ಸುಬ್ಬಣ್ಣ ಶೆಟ್ಟಿ (79 ವರ್ಷ) ನಿಧನ

 

 

ಹಿರಿಯ ಕೃಷಿಕ, ಶಿರೂರು ಪಟೇಲರ ಮನೆ ಸುಬ್ಬಣ್ಣ ಶೆಟ್ಟಿ (79 ವರ್ಷ) ಯವರು ಅಲ್ಪಕಾಲದ ಅಸೌಖ್ಯದಿಂದ ಜನವರಿ 5ರಂದು ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಾಂದವರನ್ನು ಅಗಲಿರುತ್ತಾರೆ.