ಲಾಖ್ ಡೌನ್ ಮಾಡಿ ಆದರೆ ಆಹಾರ ಧಾನ್ಯ ಓಷಧಿ ಜನರ ಹತ್ತಿರ ಇದೆಯಾ ಎಂದು ಪರಿಶೀಲಿಸಿ, ಇಲ್ಲಾ ಹಸಿವೆಯಿಂದ ಜನ ಸಾಯುವುದೆ ಹೆಚ್ಚು.

JANANUDI.COM NETWORK

 

ಲಾಖ್ ಡೌನ್ ಮಾಡಿ ಆದರೆ ಆಹಾರ ಧಾನ್ಯ ಓಷಧಿ ಜನರ ಹತ್ತಿರ ಇದೆಯಾ ಎಂದು ಪರಿಶೀಲಿಸಿ, ಇಲ್ಲಾ ಹಸಿವೆಯಿಂದ ಜನ ಸಾಯುವುದೆ ಹೆಚ್ಚು.

 

ಕೊರೊನಾ ಸೊಂಕು ಜಗತ್ತಿನಾದ್ಯಾಂತಹ ಹರಡುತ್ತದೆ ಎಂದು ಗೊತ್ತಿದ್ದು ಇವತ್ತು ಏಕಾ ಎಕಿ ಕರ್ನಾಟಕ ಲಾಖ್ ಡೌನ್ ಮಾಡಿದ್ದು ಸರಿಯೆ?
ನಮ್ಮಲ್ಲಿ ಕೆಲವರು ಉಪ್ಪಿಗೂ ಘತಿಯಿಲ್ಲದ ಬಡವರು ಇದ್ದಾರೆ, ಅವರಿಗೆ ಆಹಾರದ ಘತಿ ಎನು?
ಅವರು ಇªವಡÀತ್ತು ದುಡಿದು ಇವತ್ತು ಅಂಗಡಿಗಳಿಂದ ಅಕ್ಕಿ, ರಾಗಿ, ಗೋಧಿ ತಂದು ಜೀವಿಸುವರು, ಅವರು ಎಲ್ಲಿಂದ ಈ ಸಾಮಾಗ್ರಿಗಳನ್ನು ತರುವುದು? ಅಂದರೆ ಕೊರೊನಾ ರೋಗ ಸೊಂಕದೆ ಹಸಿವೆಯಿಂದ ಸಾಯ ಬೇಕೆ?
ಇಷ್ಟೊಂದು ಗಂಭಿರ ಪರಿಸ್ಥಿತಿ ಇರುವಾಗ ಮುಂಜಾಗ್ರತೆಯಾಗಿ, ಓಷಧಿ, ಆಹಾರ ಸಾಮಾಗ್ರಿ ಶೇಖರಣೆ ಮಾಡಿ ಅಂತಾ ರಾಜ್ಯ ಸರಕಾರ ಅಧಿಕ್ರತವಾಗಿ ಯಾಕೆ ತಿಳಿಸಲಿಲ್ಲಾ.
ಎನು ಪ್ರಜೆಗಳು ಹಸಿವೆಯಿಂದ ಸಾಯ ಬೇಕೆ? ಅತೀ ಬಡವರಿಗೆ ಆಹಾರ ಧಾನ್ಯ ಪೂರೈಸಿ ಇಲ್ಲದಿದ್ದರೆ ಹಸಿವೆಯಿಂದ ಸಾಯ ಬೇಕಾಗುತ್ತದೆ. ಇದು ಯಾರ ಜವಾಬ್ದರಿ. ಕೊರೊನಾಕಿಂತ್ತ ಹಸಿವೆಯಿಂದ ಜನ ಜಾಸ್ತಿ ಸಾಯ ಬೇಕೆ?