ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ರೋ| ಸಜೇಶ್  ಕುಮಾರ್ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

 

ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ರೋ| ಸಜೇಶ್  ಕುಮಾರ್ ಆಯ್ಕೆ

ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ವಿಜಯ ಬ್ಯಾಂಕ್ ( ಬ್ಯಾಂಕ್ ಆಫ್ ಬರೋಡ ) ಪ್ರಭಂದಕರಾದ ರೋ| ಸಜೇಶ್ ಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ರೋ| ಸುಭಾಷ್ ಕುಮಾರ್ ಆಯ್ಕೆಯಾಗಿರುತ್ತಾರೆ. ರೋಟರಿ ವರ್ಷ ೨೦೧೯-೨೦ ರ ಸಾಲಿನ ಸಂಸ್ಥೆಯ ಕ್ಲಬ್ ಸೇವಾ ನಿರ್ದೇಶಕರಾಗಿ ಮರ್ವಿನ್ ಮೆಂಡೋನ್ಸ, ವೃತ್ತಿ ಸೇವಾ ನಿರ್ದೇಶಕರಾಗಿ ರೋ| ರಾಜೇಶ್ ಸಾಲ್ಯಾನ್, ಸಮುದಾಯ ಸೇವಾ ನಿರ್ದೇಶಕರಾಗಿ ರೋ| ದೇವಣ್ಣ ಜಿ ಪ್ರಭು, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೋ| ರಾಜೇಶ್ ಆಚಾರ್ಯ, ಯುವಜನ ಸೇವಾ ನಿರ್ದೇಶಕರಾಗಿ ರೋ| ರವಿರಾಜ್ ಶೆಟ್ಟಿ, ರೋಟರಿ ದತ್ತಿನಿಧಿ ಪ್ರಮುಖರಾಗಿ ರೋ| ಸೂರ್ಯಕಾಂತ ಶೆಟ್ಟಿ, ಪೋಲಿಯೋ ಪ್ಲಸ್ ನಿರ್ದೇಶಕರಾಗಿ ರೋ| ಚಂದ್ರಶೇಖರ್ ರಾವ್, ಲಿಟ್ರೆಸಿ ನಿರ್ದೇಶಕರಾಗಿ ರೋ| ನಿತ್ಯಾನಂದ ಶೆಟ್ಟಿ, ವಾಷ್ ಇನ್ ಸ್ಕೂಲ್ ಪ್ರತಿನಿಧಿಯಾಗಿ ರೋ| ಮಂಜುನಾಥ ಆಚಾರ್ಯ, ಐಟಿ ತಂತ್ರಜ್ಞರಾಗಿ ರೋ| ನವೀನ್ ಶೆಣೈ, ಸದಸ್ಯತ್ವ ಅಭಿವೃದ್ಧಿ ಅಧಿಕಾರಿಯಾಗಿ ರೋ| ಮೋಹನ್ ದಾಸ್ ಶೆಟ್ಟಿ ಹಾಗೂ ವಿವಿಧ ಯೋಜನೆಗಳ ಅಧಿಕಾರಿಯಾಗಿ ರೋ| ಪ್ರದೀಪ್ ಶೆಟ್ಟಿ ಆಯ್ಕೆಯಾಗಿರುತ್ತಾರೆ ಎಂದು ಕ್ಲಬ್ ಪ್ರಕಟಿಸಿದೆ. ರೋಟರಿ ಕ್ಲಬ್ ಬೆಳ್ಮಣ್ಣೀನ ಪ್ರಸ್ತುತ ವರ್ಷದ ಪದಪ್ರಧಾನ ಸಮಾರಂಭ ದಿನಾಂಕ ೧೩-೦೭-೨೦೧೯ರ ಶನಿವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ್ದು ಪದಪ್ರಧಾನ ಅಧಿಕಾರಿಯಾಗಿ ರೋ| ಅಲೆನ್ ಲೂಯಿಸ್ ಭಾಗವಹಿಸಲಿರುವರು