
ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಇನ್ನರ್ ವೀಲ್ ಕುಂದಾಪುರ ದಕ್ಷಿಣ ವತಿಯಿಂದ 74 ನೇ ಸ್ವಾತಂತ್ರ್ಯವ ಆಚರಣೆ
ಕುಂದಾಪುರ,ಅ.15 ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಇನ್ನರ್ ವೀಲ್ ಕುಂದಾಪುರ ದಕ್ಷಿಣ ವತಿಯಿಂದ 74 ನೇ ಸ್ವಾತಂತ್ರ್ಯವನ್ನು ಮಹಾತ್ಮಗಾಂಧಿ ಪಾರ್ಕ್ (ಬಾಲ ಭವನದಲ್ಲಿ) ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೋಹನ ದಾಸ್ ಶೆಣೈ ಮಾಜಿ ಪುರಸಭಾ ಅಧ್ಯಕ್ಷರು ಕುಂದಾಪುರ ಇವರು ಧ್ವಜಾರೋಹಣವನ್ನು ನೆರವವೇರಿಸಿದರು.ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಡಾ. ಉತ್ತಮ ಕುಮಾರ್ ಶೆಟ್ಟಿ ಮತ್ತು ರೋಟರಿಯನ್ ರಾದ ಕೆ ಕೆ ಕಾಂಚನ್, ಜಾನ್ಸನ್ ಅಲ್ಮೆಡಾ,ಶ್ರೀನಾಥ್ ರಾವ್, ಮಹೇಂದ್ರ ಶೆಟ್ಟಿ, ಕೆ ಪಿ ಭಟ್ ರಾಮ್ ಪ್ರಸಾದ್ ಶೆಟ್ ಇನ್ನರ್ ವೀಲ್ ದಕ್ಷಿಣದ ಶಾಂತಾ ಕಾಂಚನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.


