ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇವರುಗಳು ಆಯ್ಕೆಯಾಗಿದ್ದಾರೆ.

JANANUDI.COM NETWORK

 

 

 

ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇವರುಗಳು ಆಯ್ಕೆಯಾಗಿದ್ದಾರೆ.

 

 

ಜೋನ್ಸನ್ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು-ಠೇವಣಿ) ಜೇಕಬ್ ಡಿ’ಸೋಜ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಸಾಮಾನ್ಯ) ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಮಹಿಳಾ ಮೀಸಲು) ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಠೇವಣಿ ಕ್ಷೇತ್ರ- ಮಹಿಳಾ ಮೀಸಲು) ವಿನೋದ್ ಕ್ರಾಸ್ಟೊ, ಕುಂದಾಪುರ (ಕ್ಷೇತ್ರ ಕುಂದಾಪುರ) ಫಿಲಿಪ್ ಡಿಕೋಸ್ತಾ, ಬಸ್ರೂರು (ಕ್ಷೇತ್ರ ಬಸ್ರೂರು) ಕಿರಣ್ ಮೆಲ್ವಿನ್ ಲೋಬೊ, ಪಡುಕೋಣೆ (ಕ್ಷೇತ್ರ ಪಡುಕೋಣೆ) ಶಾಂತಿ ಡಾಯಸ್, ಬೈಂದೂರು (ಕ್ಷೇತ್ರ ಬೈಂದೂರು) ಪ್ರಕಾಶ್ ಲೋಬೊ, (ಕ್ಷೇತ್ರ ಗಂಗೊಳ್ಳಿ ತ್ರಾಸಿ/ಗಂಗೊಳ್ಳಿ) ವಿಲ್ಫ್ರೇಡ್ ಮಿನೇಜಸ್, ಹಂಗಳೂರು (ಕ್ಷೇತ್ರ ಪಿಯುಸ್‍ನಗರ/ಕೋಟೇಶ್ವರ) ಓಝ್ಲಿನ್ ರೆಬೆಲ್ಲೊ, ತಲ್ಲೂರು (ಕ್ಷೇತ್ರ ತಲ್ಲೂರು) ತಿಯೋದರ್ ಒಲಿವೆರಾ, ಕೋಟಾ (ಕ್ಷೇತ್ರ ಕೋಟಾ) ಡೆರಿಕ್ ಡಿ’ಸೋಜ, ಸಾಸ್ತಾನ (ಕ್ಷೇತ್ರ ಸಾಸ್ತಾನ) ಬ್ಯಾಪ್ಟಿಸ್ಟ್ ಡಾಯಸ್, ಸಂತೆಕಟ್ಟೆ (ಕ್ಷೇತ್ರ ಸಂತೆಕಟ್ಟೆ/ಕಲ್ಯಾಣಪುರ) ಟೆರೆನ್ಸ್ ಸುವಾರಿಸ್, ಉಡುಪಿ (ಕ್ಷೇತ್ರ ಉಡುಪಿ) ವಿಲ್ಸನ್ ಡಿ’ಸೋಜ, ಶಿರ್ವಾ (ಕ್ಷೇತ್ರ ಶಿರ್ವಾ) ಸಂತೋಷ್ ಓಜ್ವಾóóಲ್ಡ್ ಡಿ’ಸಿಲ್ವಾ, ಕಾರ್ಕಳ (ಕ್ಷೇತ್ರ ಕಾರ್ಕಳ)