ಭಂಡಾಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ

JANANUDI.COM NETWORK

 

 

ಭಂಡಾಕಾರ್ಸ್ ಕಾಲೇಜಿನಲ್ಲಿ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ

 

 

ಕುಂದಾಪುರ: ಇತ್ತೀಚೆಗೆಕಾಲೇಜಿನ ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಷಯ ಶಿಕ್ಷಕರ ಸಂಘ ಮತ್ತು ಫ್ರಾಂಕ್ಲಿನ್‌ಟೆ೦ಪಲ್ಟನ್ ಮ್ಯೂಚ್ಯುವಲ್ ಫಂಡ್‌ಇವರ ಸಹಯೋಗದಲ್ಲಿ ಬಂಡವಾಳದಾರರ ಜಾಗೃತಿಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ನಾವುಂದಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಎಸ್. ಹೆಗಡೆ ಬಂಡವಾಳ ಹೂಡುವಿಕೆಯ ಪ್ರಾಮುಖ್ಯತೆಯಕುರಿತು ತಿಳಿಸಿದರು. ಫ್ರಾಂಕ್ಲಿನ್‌ಟೆAಪಲ್ಟನ್ ಮ್ಯೂಚ್ಯುವಲ್ ಫಂಡ್‌ಇದರ ಬ್ರಾಂಚ್ ವ್ಯವಸ್ಥಾಪಕರಾದ ಲಿಯೋಅಮಲ್ ಬಂಡವಾಳವನ್ನು ಯಾವರೀತಿಯಲ್ಲಿ ಹೂಡುವುದು ಮತ್ತುಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ ನಾರಾಯಣ ಶೆಟ್ಟಿ ಸಮಯದ ಮಹತ್ವವನ್ನುಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಷಯ ಶಿಕ್ಷಕರ ಸಂWದಅಧ್ಯಕ್ಷರಾದಪ್ರೊ. ಬಾಲಕೃಷ್ಣ ಪೈ , ಕಾರ್ಯದರ್ಶಿಗಳಾದ ಪ್ರೊ.ಮನೋಜ್ ಲೂಯೀಸ್, ವಾಣಿಜ್ಯ ವಿಭಾಗ ಮುಖ್ಯಸ್ಥರಾದಅರುಣ್‌ಎ.ಎಸ್ ಮತ್ತು ಬಿ.ಬಿ.ಎ ವಿಭಾಗ ಮುಖ್ಯಸ್ಥರಾದಅರ್ಚನಾಅರವಿಂದ್ ಉಪಸ್ಥಿತರಿದ್ದರು.