JANANUDI.COM NETWORK

ಕೋಟ: ಹೆಮ್ಮಾಡಿಯ ಮಾಜಿ ಸೈನಿಕ ದಿ.ಫ್ರೆಡ್ರಿಕ್ ಪಾಯಸ್ ಅವರ ಪತ್ನಿ,ನಿವೃತ್ತ ಶಿಕ್ಷಕಿ ಹೆರ್ಮೋಜಿನ್ ಮೆಂಡೋನ್ಸಾ(78) ಶುಕ್ರವಾರ ರಾತ್ರಿ ನಿಧನ ಹೊಂದಿದರು. ಅವರು ಗಿಳಿಯಾರು, ಮಂಕಿ-ಗುಜ್ಜಾಡಿ, ಹೆಮ್ಮಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 38 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿನಿವೃತ್ತಿ ಹೊಂದಿದ್ದರು.ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಸೋಮವಾರ ಮಧ್ಯಾಹ್ನ 3.30 ಮೃತರ ಅಂತಿಮ ವಿಧಿ ವಿಧಾನ ನಡೆಯಲಿದ್ದು, ಸಂಜೆ 4 ಗಂಟೆಗೆ ತಲ್ಲೂರು ಸಂತ ಆಶಿಸ್ ಚರ್ಚ್ ಅಂತಿಮ ಕ್ರಿಯೆ ನಡೆಯಲಿದೆ.