ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾಯೆಲ್ಲಿ ಯೋಗ ದಿನಾಚರಣೆ

JANANUDI NETWORK

ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾಯೆಲ್ಲಿ ಯೋಗ ದಿನಾಚರಣೆ

ಕುಂದಾಪುರ, ಜು.3: ಹೋಲಿ ರೋಜರಿ ಆಂಗ್ಲ ಮಾಧ್ಯಮ  ಪ್ರೌಢ ಶಾಲಾಯೆಲ್ಲಿ ಜುಲಾಯ್ 21 ರಂದು ಯೋಗ ದಿನಾಚರಣೆ ಆಚರಿಸಲಾಯಿತು, ಮುಖ್ಯೋಪಾಧ್ಯಾನಿಯಾದ ಸಿಸ್ಟರ್ ತೆರೆಜಾ ಶಾಂತಿ ’ವಿದ್ಯಾರ್ಥಿಗಳು ಯೋಗದಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಶಿಸ್ತಿನ ವಿದ್ಯಾರ್ಥಿಯಾಗಿ ಬಾಳಲು ಪ್ರೇರಣೆ ದೊರಕುತ್ತದೆ’  ತಿಳಿಸಿದರು. ನಂತರ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿಯವರು ಮಕ್ಕಳಿಂದ ಹಲವಾರು ಥರಹದ ಯೋಗಾಸನಗಳನ್ನು ಮಾಡಿಸಿದರು.