ಕುಂದಾಪುರ ಆಲ್ಫ್ರೆಡ್ ಲೋಬೊ ನಿಧನ – ಅಂತ್ಯಕ್ರಿಯೆ 21-12-19 ಸಂಜೆ 4 ಕ್ಕೆ

ಕುಂದಾಪುರ ಆಲ್ಫ್ರೆಡ್ ಲೋಬೊ ನಿಧನ – ಅಂತ್ಯಕ್ರಿಯೆ 21-12-19 ಸಂಜೆ 4 ಕ್ಕೆ

ಕುಂದಾಪುರ : ಸ್ಥಳೀಯ ಚರ್ಚ್ ರಸ್ತೆ ನಿವಾಸಿ ಆಲ್ಫ್ರೆಡ್ ಲೋಬೊ(75) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಡಿ.19ರಂದು ನಿಧನರಾಗಿದ್ದಾರೆ. ಖ್ಯಾತ ವೈದ್ಯ ಡಾ| ಎಸ್.ಆರ್. ಹೆಗ್ಡೆ ಕ್ಲಿನಿಕ್ ನಲ್ಲಿ ಕಂಪೌಂಡರ್ ಆಗಿದ್ದ ಅವರು ತದನಂತರ ಕುಂದಾಪುರದ ಪ್ಯಾಸ್ ಮೆಟಲ್ ಸ್ಟೋರ್ಸ್‍ನಲ್ಲಿ ಸರಿಸುಮಾರು 28ವರ್ಷಗಳ ಕಾಲ ಮೇಲ್ವೀಚಾರಕರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದ ಅವರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರರನ್ನು ಅಗಲಿದ್ದಾರೆ.

 

 

Passed away

ALFRED LOBO(75)
Brother of Gilbert , Feddy &
Late Jemie Lobo.( ex gurkar)
Sacred heart ward
Church Road
Kundapur.
Passed away on 19 th December
Funeral will be held at Holy Rosary church
Kundapur on Saturday 21.12 2019
Mass at 4.00 p.m