ಅಬ್ಬನಡ್ಕದ ಜಾತ್ರಾ ಮಹೋತ್ಸದ ಚೆಂಡಾಟ

ವರದಿ:ವಾಲ್ಟರ್ ಮೊಂತೇರೊ

ಅಬ್ಬನಡ್ಕದ ಜಾತ್ರಾ ಮಹೋತ್ಸದ ಚೆಂಡಾಟ


ಇತಿಹಾಸ ಪ್ರಸಿದ್ಧ ಕ್ಷೇತ್ರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸದ ಅಂಗವಾಗಿ ಜರಗುವ ಮೂರು ದಿನಗಳ ಅಬ್ಬನಡ್ಕದ ಚೆಂಡು ಆದಿತ್ಯವಾರ ಸಂಪನ್ನಗೊಂಡಿತು.