

ಕುಂದಾಪುರ, ಆ.8: ಎ.ಝೆಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಶಿವಮೊಗ್ಗ, ಇವರು ಅಗೋಸ್ತ್ 4 ರಂದು ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆಯಲ್ಲಿ ಬೀಜಾಡಿಯ ಝರಾಳಿಗೆ ೧೪ ರ ಕೆಳಗಿನ ವರ್ಷದ ವಯೋಮಿತಿಯಲ್ಲಿ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಇವಳು ಕುಂದಾಪುರದ ಬಿಜಾಡಿಯ ನಿವಾಸಿ ಇಮ್ರಾನ್ ಹಾಗೂ ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ, ಇವಳು ಗುರುಕುಲ ಪಬ್ಲಿಕ್ ಶಾಲೆಯ ೮ ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ
ಈತನಿಗೆ ಕೀಯೋಷಿ ಕಿರಣ್ ಕುಂದಾಪುರ, ರೆನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಹಿ ಸಿಹಾನ್, ಶೇಕ್ ಸೇನ್ ಸಾಹಿ ಶಸಾಂಕ್ ಇವರು ತರಬೇತಿ ನೀಡಿದ್ದರು.



