ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಬಂದ 24 ಗಂಟೆಯಲ್ಲೇ ಯುವ ವೈದ್ಯ ಸಾವು

JANANUDI.COM NETWORK

ನವದೆಹಲಿ ಮೇ.10: ಕೊರೊನಾ ಪಾಸಿಟಿವ್ ದೃಢಪಟ್ಟ ವರದಿ ಬಂದ ಕೇವಲ 24 ಗಂಟೆಯಲ್ಲಿಯೇ 26 ವರ್ಷದ ವೈದ್ಯ ದೆಹಲಿಯಲ್ಲಿ ಮೃತಪಟ್ಟ ಪಟ್ಟ ಆಶ್ಚರ್ಯಕರ ಘಟನೆ ನಡೆದಿದೆ.

    26 ವರ್ಷದ ತರುಣವೈದ್ಯ ಅನ್ಸ್ಮುಜಾಹಿದ್ಮೃತಪಟ್ಟರು.  ಅವರು ಕೋವಿಡ್ ಆಸ್ಪತ್ರೆಯಾಗಿ ಬದಲಾಗಿರುವ   ಜಿಟಿಬಿಆಸ್ಪತ್ರೆಯಲ್ಲಿವರುಕರ್ತವ್ಯನಿರ್ವಹಿಸುತ್ತಿದ್ದರು.

  ಈಶಾನ್ಯದೆಹಲಿಯಭಗೀರಥಿವಿಹಾರ್ಬಡಾವಣೆಯನಿವಾಸಿಯಾಗಿದ್ದಆನ್ಸ್ಮುಜಾಹಿದ್ಶನಿವಾರಮಧ್ಯಾಹ್ನದವರೆಗೂಕರ್ತವ್ಯನಿರ್ವಹಿಸಿದ್ದರು. ಸಂಜೆ 8 ಗಂಟೆಗೆ ಅವರ ವರದಿ ಬಂದಿದ್ದು,ವರದಿಯಲ್ಲಿಪಾಸಿಟಿವ್ಎಂದುದೃಢಪಟ್ಟಿತ್ತು. ಭಾನುವಾರಮಧ್ಯಾಹ್ನದವೇಳೆ ಅವರು  ರಕ್ತಸ್ರಾವಗೊಂಡುಮ್ರತ ಪಟ್ಟಿದು, ಇದು ಕೊರೊನಾ ಪ್ರಕರಣದಲ್ಲಿ ಮತ್ತೊಂದು ವಿಭಿನ್ನ ಕೇಸಾಗಿ ಪರಿಣಮಿಸಿದೆ.