ಯದರೂರು; ಕೃಷಿ ಭೂಮಿಯನ್ನು ಸುಲಭವಾಗಿ ಕಾರ್ಪೊರೇಟ್ ಉದ್ಯಮಿಗಳಿಗಾಗಿ ಕೆಐಎಡಿಬಿ ಹೆಸರಿನಲ್ಲಿ ವಶಕ್ಕೆ ಪಡೆದು ಕೊಳ್ಳುತ್ತಿರುವುದು ಆತಂಕದ ವಿಷಯ- ನವೀನ್ ಆರೋಪ