JANAUDI.COM NETWORK

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಶ್ವ ಕೇನ್ಸರ್ ದಿನಾಚರಣೆಯನ್ನು ರಕ್ತ ನಿಧಿ ಕೇಂದ್ರದಲ್ಲಿ ಕೇನ್ಸರ್ ನಿಂದ ಬಳಲುತ್ತಿರುವ ಕರ್ಕಡಾ ಇವರಿಗೆ ರೂಪಾಯಿ ಹತ್ತು ಸಾವಿರ ನೀಡಲಾಯಿತು. ಈ ದೇಣಿಗೆಯನ್ನು ರೋಗಿಯ ತಾಯಿ ಮತ್ತು ಮಗ ಸ್ವೀಕರಿಸಿದರು. ರೆಡ್ ಕ್ರಾಸಿನಿಂದ ಚೇರ್ ಮೇನ ಎಸ್. ಜಯಕರ ಶೆಟ್ಟಿ, ಕಾರ್ಯದರ್ಷಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ.ಸೋನಿ ಡಿಕೋಸ್ಟಾ, ಗಣೇಶ್ ಆಚಾರ್ಯ ಮತ್ತು ಬ್ಲಡ್ ಬೇಂಕ್ ಸಿಬಂದಿಗಳು ಹಾಜರಿದ್ದರು.