ಸಿಸ್ಟೀನ್ ಚಾಪೆಲ್‌ನಿಂದ ಬಿಳಿ ಹೊಗೆ ಮೇಲೇರಿದೆ ಹೊಸ ಪೋಪ್ ಆಯ್ಕೆ ದೃಢ -ಆಯ್ಕೆಯಾದ ಕಾರ್ಡಿನಲ್ ಅವರ ಗುರುತು ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ