ಕುಂದಾಪುರ,ಮಾ.13; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 23-24 ರ ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಗಂಗೊಳ್ಳಿಯ ಎಮಿಲಿಯಾ ರೂತ್ ಲೋಬೊ ಪ್ರಥಮ ಸ್ಥಾನ ಪಡೆದಿದ್ದಾಳೆ, ದ್ವಿತೀಯ ಸ್ಥಾನವನ್ನು ಕುಂದಾಪುರದ ವೈರಾ ರಿಯೊನಾ ರೊಡ್ರಿಗಸ್ ಪಡೆದರೆ ತ್ರತೀಯ ಸ್ಥಾನವನ್ನು ಕುಂದಾಪುರ ಕೋಣಿಯ ಮಾನಸ ಡಾಗುರ್ ಪಡೆದುಕೊಂಡಿದ್ದಾಳೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ದ್ವಿತೀಯ ಸ್ಥಾನವನ್ನು ಬಸ್ರೂರಿನ ಜೆವಿನ್ ಮೆಂಡೊನ್ಸಾ ಪಡೆದುಕೊಂಡರೆ, ತ್ರತೀಯ ಸ್ಥಾನವನ್ನು ಹಾಸನದ ಸೆಮೀನ್ ಮೆಂಡೊನ್ಸಾ ಪಡೆದುಕೊಂಡಿದ್ದಾಳೆ.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕಾಪುವಿನ ಆಲೀಶಾ ವಾಜ್ ಮತ್ತು ಉಳ್ಳಾಲದ ಜೀತನ್ ಫೆರಾವೊ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಕುಂದಾಪುರದ ಸಾನಿಯಾ ಡಿಮೆಲ್ಲೊ, ಮಂಗಳೂರು ಜಪ್ಪಿನಮೊಗರಿನ ವಿವಿಯನ್ ಜಸ್ಟಿನ್ ಪಿಂಟೊ, ಕುಂದಾಪುರದ ಅಲೈನಾ ಫೆರ್ನಾಂಡಿಸ್, ಬೈಂದೂರಿನ ಆಲೀಟಾ ಡಾಯಸ್ ಹಾಗೂ ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಮಾಧ್ಯಮದ ಮೂಲಕ ಸಾರ್ವಜನಿಕರು ಹೆಚ್ಚಿನ ಮೆಚ್ಚುಗೆ ಗಳಿಸಿರುವ ಮಕ್ಕಳನ್ನು ‘ಜನನುಡಿ ಮುದ್ದು ಯೇಸು” ಸ್ಫರ್ಧೆಯಲ್ಲಿ ವಿಜೇತರನ್ನು ಆರಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆ ಧನ್ಯವಾದಗಳು ಅರ್ಪಿಸುತ್ತದೆ, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ತಂದೆ ತಾಯಿಗಳಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.
ಈ ಸ್ಫರ್ಧೆಯ ಪ್ಕೋರುಗಳಿಗೆ ತುಂಬು ಹ್ರದಯದಿಂದ ಸುದ್ದಿ ಸಂಸ್ಥೆಯಿಂದ ಕ್ರತ್ಞಜತೆಗಳನ್ನು ಸಲ್ಲಿಸಿಸುತ್ತಿದ್ದೆವೆ.
ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ
1 Emilia Ruth Lobo (Gangolli)
2 Viera Riona Rodrigues, (kundapura)
3 Manas Dagur (koni, kundapura)
2 ರಿಂದ 5 ವರ್ಷದ ಮಕ್ಕಳ ವಿಭಾಗ
1 Venora Dsouza (Basruru)
2 Jewin Mendonca (Hasana)
3 Name- Samien Mendonca (Basruru)
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು
4 Saniya Dmello (kundapura)
5 Name vivan Justin pinto (Jappinamogaru, mangluru)
6 Alaina Abrielle (Kundapura)
7 Alita Dias (Byndooru)
8 Oniel Jude Rebello (Gangolli)
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು
4 Jeethan Ferrao (ullala)
5 ALISHA OLIVIA VAZ (Shirva)