ಭಾರತೀಯ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (ICYM) ಬದ್ಯಾರ್ ಘಟಕವು ಯುವ ಕ್ರಿಶ್ಚಿಯನ್ ವಿದ್ಯಾರ್ಥಿಗಳು (YCS), ಪರಿಸರ ಆಯೋಗ ಮತ್ತು ಯುವ ಆಯೋಗದ ಸಹಯೋಗದೊಂದಿಗೆ ವನಮಹೋತ್ಸವವನ್ನು ಜೂನ್ 23 ರಂದು ಆಚರಿಸಿಲಾಯಿತು. ಮೊದಲು ಬದ್ಯಾರ್ನ ಸೇಂಟ್ ರಾಫೆಲ್ ಚರ್ಚ್ನಲ್ಲಿ ಮೊದಲ ಸಾಮೂಹಿಕ ಪೂಜೆಯ ಬಳಿಕ ನಡೆಯಿತು.
ಸಂಕ್ಷಿಪ್ತ ಉದ್ಘಾಟನಾ ಸಮಾರಂಭವು ಕಾರ್ಯಕ್ರಮದ ಆರಂಭಿಸಿ, ಐಸಿವೈಎಂ ಕಾರ್ಯದರ್ಶಿ ರೆಯೋನಾ ಡಿಸೋಜಾ ಸ್ವಾಗತಿಸಿದರು, ಧರ್ಮಗುರುಗಳಾದ ವಂದನೀಯ ಫಾ. ರೋಶನ್ ಕ್ರಾಸ್ತಾ ಅಧ್ಯಕ್ಷೀಯ ಭಾಷಣದಲ್ಲಿ ’ನಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮಹತ್ವವನ್ನು ಒತ್ತಿ ಹೇಳಿದರು. ಸಂಘದ ಸದಸ್ಯರಿಗೆ ಸಸಿಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
ಉದ್ಘಾಟನೆಯ ನಂತರ, ಎಲ್ಲಾ ICYM ಸದಸ್ಯರು ಸಸಿಗಳನ್ನು ನೆಡುವಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಅವುಗಳನ್ನು ಪಂಗಡದವರಿಗೆ ವಿತರಿಸಿದರು.
Vanamahotsava in association with ICYM Unit, YCS Unit, Environment Commission and Youth Commission
The Indian Catholic Youth Movement (ICYM) Badyar unit, in collaboration with the Young Christian Students (YCS), the Environment Commission, and the Youth Commission, celebrated Vanamahotsava. The event took place on June 23, 2024, at 9:30 AM, following the first mass at St. Raphael Church, Badyar.
A brief inauguration ceremony marked the beginning of the event. ICYM Secretary Reyona D’Souza welcomed the attendees, and the Parish Priest, Rev. Fr. Roshan Crasta, delivered the presidential speech, emphasizing the importance of planting trees in our environment. The program was formally inaugurated with the handing over of saplings to the association members.
Following the inauguration, all ICYM members actively participated in planting saplings and distributing them to the parishioners.