

(ಫೋಟೊ ಮೊದಲಿನದು, ಸಂಗ್ರಹದಿಂದ)
ಶ್ರೀನಿವಾಸಪುರ : ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಗ್ರಾಮದ ನಾರಾಯಣಸ್ವಾಮಿಯವರ (40 ವರ್ಷ), ಇಬ್ಬರು ಮಕ್ಕಳಾದ ಪವನ್ (12 ವರ್ಷ), ನಿತಿನ್(10 ವರ್ಷ) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಕುಟುಂಬದವರು ಶ್ರೀನಿವಾಸಪುರ ಠಾಣೆಗೆ ದೂರು ಸಲ್ಲಿಸಿದ್ದು ಪೊಲೀಸರ ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ.