

ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿ
ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕಳೆದ ಸಾಲಿನ ಕೊನೆಯ ದಿವಸದಂದು, ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂಈ ಸ್ಟ್ಯಾನಿ ತಾವ್ರೊ ಅವರ ನೇತ್ರರ್ವದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಭಕ್ತಾಧಿಗಳು ಪ್ರಾರ್ಥನೇಯ ಮೂಲಕ ಅವರ ಆತ್ಮಕ್ಕೆ ಶಾಂತಿ ಕೊರೀದರು.
