JANANUDI.COM NETWORK
ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಹೀಗೆ ಬೆಳಿಗೆ ೧೧.೧೫ ಕ್ಕೆ ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು 11.15 ಕ್ಕೆ ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ.