ಕರ್ನಾಟಕ ರಾಜ್ಯ ಸರಕಾರದಿಂದ ಕುಂದಾಪುರ ಪುರಸಭೆಗೆ ಕಾಂಗ್ರೆಸ್ ಪಕ್ಷದ ಐದು ಜನರನ್ನು ನಾಮನಿದೇಶಿತ ಸದಸ್ಯರನ್ನಾಗಿ ನೇಮಕ
ಕಾಂಗ್ರೆಸಿನ ಕಟ್ಟಾಳಾದ ಶ್ರೀ ಗಣೇಶ ಶೇರೆಗಾರ್, ಶ್ರೀ ಅಶೋಕ್ ಆರ್. ಸುವರ್ಣ, ಶ್ರೀ ಸದಾನಂದ ಖಾರ್ವಿ, ಶ್ರೀ ಶಶಿರಾಜ್ ಎಮ್. ಪೂಜಾರಿ ಮತ್ತು ಶ್ರೀ ಶಶಿ ಕೋಟೆ ಇವರನ್ನು ನಾಮನಿದೇಶಿತ ಸದಸ್ಯರನ್ನಾಗಿ ಮಾಡಿದೆ.
ಇವರನ್ನು ಕುಂದಾಪುರ ಪುರಸಭೆಗೆ ವ್ಯಾಪ್ತಿಯಲ್ಲಿನ ಜನಪರರಿಗೆ ಒಳಿತಾಗುಅವ ಕೆಲಸ ಮಾಡಿರಿ, ನಿಮ್ಮ ಮುಂದಿನ ರಾಜಕೀಯ ಭವಿಶ್ಯ ಉತ್ತಮವಾಗಲಿ ಎಂದು ಕಾಂಗ್ರೆಸಿನ ಮುಖಂಡರು ಹರಸಿ, ಇವರನ್ನು ಅಭಿನಂದಿಸಿದ್ದಾರೆ