ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸನಾತನ ಹಿಂದೂಧರ್ಮದಲ್ಲಿ ಋಷಿ ಮುನಿಗಳು ಅತ್ಯಂತ ವಿಷಿಷ್ಟವಾಗಿ ಹೇಳಿದಂತಾ ಮಾತುಗಳು, ಮಾತೃಭ್ಯೋನ್ನಮಹ, ಪಿತ್ರುಭ್ಯೋಹ್ನಮಹ, ಗುರುಭೋಹ್ನಮಹ, ಆಚಾರ್ಯಾನ್ನೇಮಃ, ರಾಷ್ಟ್ರದೇವತಾಧ್ಯೋನ್ನಮಹ, ಇದರಲ್ಲಿ ಪ್ರಥಮವಾಗಿ ಮಾತೃಭ್ಯೋಹ್ನಮ:, ಅಂದರೆಎಲ್ಲರಿಗೂ ನಮಸ್ಕಾರ ಮಾಡುವುದರಮೊದಲುತಾಯಿಗೆ ನಮಸ್ಕಾರ ಮಾಡಬೇಕುಎಂದುಯೋಗ ಮತ್ತುಅಧ್ಯಾತ್ಮಿಕ ಗುರುಗಳೂ ಆದ ಶ್ರೀ ಸತ್ಯಮೂರ್ತಿಯವರು ತಿಳಿಸಿದರು.
ತಾಲ್ಲೂಕಿನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿಮಾತೃಪೂಜಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸತ್ಯಮೂರ್ತಿಯವರು, ಸನಾತನ ಹಿಂದೂಧರ್ಮದಲ್ಲಿ ಋಷಿ ಮುನಿಗಳು ಅತ್ಯಂತ ವಿಷಿಷ್ಟವಾಗಿ ಹೇಳಿದಂತ ಮಾತುಗಳು, ಮಾತೃಭ್ಯೋನ್ನಮಹ, ಪಿತ್ರುಭ್ಯೋಹ್ನಮಹ, ಗುರುಭೋಹ್ನಮಹ, ಆಚಾರ್ಯಾನ್ನೇಮಃ,ರಾಷ್ಟ್ರದೇವತಾಧ್ಯೋನ್ನಮಹ, ಇದರಲ್ಲಿ ಪ್ರಥಮವಾಗಿ ಮಾತೃಭ್ಯೋಹ್ನಮ:, ಅಂದರೆಎಲ್ಲರಿಗೂ ನಮಸ್ಕಾರಮಾಡುವುದರ ಮೊದಲುತಾಯಿಗೆ ನಮಸ್ಕಾರ ಮಾಡಬೇಕು, ತಾಯಿಗೆ ಪ್ರಥಮ ಸ್ಥಾನನೀಡಬೇಕು, ಇಡೀ ಸೃಷ್ಟಿಯಲ್ಲಿ ಮೊದಲುಒಂದುಜೀವಿಗೆಜನ್ಮವನ್ನು ನೀಡುವಂತಹ ಸ್ಥಾನ ಮಾತೃಸ್ಥಾನ, 9 ತಿಂಗಳ ಕಾಲತನ್ನ ಹೊಟ್ಟೆಯಲ್ಲಿ ಹೊತ್ತುತನ್ನಮಗುವನ್ನುಅತ್ಯಂತಜಾಗರೂಕತೆಯಲ್ಲಿ ಬೇಳೆÉಸುವಂತ ಕರ್ತವ್ಯ, ಆ ಸಮಯದಲ್ಲೂ ಸಹ ಆ ತಾಯಿತನ್ನಿಷ್ಟವಾದಂತಹ ಪದಾರ್ಥಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ, ತನ್ನಿಷ್ಟದಂತೆ ನಡೆದುಕೊಳ್ಳಲೂ ಸಹ ಆಗುವುದಿಲ್ಲ, ಕಾರಣಮಗು ತನ್ನ ಹೊಟ್ಟೆಯಲ್ಲಿ ಬೆಳೆಯಬೇಕು. ಆ ಮಗುವನ್ನುತಾನು ನೋಡಿಯೇಇರುವುದಿಲ್ಲ, ಆದರೂ ಸಹ ಎಷ್ಟೋ ಪ್ರೀತಿ, ಮಗುವನ್ನುಎಷ್ಟೋಚೆನ್ನಾಗಿ ಬೆಳೆÉಯಬೇಕು, ಆರೋಗ್ಯವಂತವಾಗಿ ಬೆಳೆಯಬೇಕಾದರೆ ತನಗೆಇಷ್ಟವಾದಂತ ಪದಾರ್ಥಗಳನ್ನೆಲ್ಲ ಬಿಟ್ಟುಬಿಡುತ್ತಾಳೆ, ಪ್ರಸÀವ ಸಂದರ್ಭದಲ್ಲಿಎಷ್ಟು ಬಾದೆ ಪಡುತ್ತಾಳೆ ಎನ್ನುವುದುತಾಯಂದಿರಿಗೆಗೊತ್ತಿದೆ. ಎಷ್ಟೋ ಕಷ್ಟ ಪಟ್ಟು, ನೋವನ್ನು ಅನುಭವಿಸಿ, ಮಗುವಿಗೆ ಜನ್ಮಕೊಟ್ಟಮೇಲೆತಾಯಿ ಮತ್ತೊಂದುಜನ್ಮ ಪಡೆದಂತೆಆಗುತ್ತದೆ.
ಚಿಕ್ಕ ವಯಸ್ಸಿನಿಂದಲೂ ಸಹ ಮಗುವಿನ ಏಳಿಗೆಗೆ ಶ್ರಮಿಸುತ್ತ್ತಾಳೆ, ಪ್ರತಿಯೊಂದು ಸ್ಥಿತಿಯಲ್ಲೂ ಸಹ ಮಗುವನ್ನು ಬೆಳೆಸುತ್ತಾ, ಮಗುವಿನಲ್ಲಿಉತ್ತಮ ಗುಣಗಳು ಬಂದರೆತಾಯಿ ಎಷ್ಟೋ ಸಂತೋಷ ಪಡುತ್ತಾಳೆ. ಕೆಟ್ಟ ಗುಣಗಳನ್ನು ಹೊಂದಿರುವ ಮಕ್ಕಳಾದರೆ ಆ ಮಗುವನ್ನುತಿದ್ದಲೂ ಸಹ ಕಷ್ಟಪಡುತ್ತಾಳೆ ತಾಯಿ. ಮಗುವನ್ನು ಬೆಳೆಸುವಲ್ಲಿಯಾವುದೇ ಸ್ವಾರ್ಥ ಭಾವನೆಇಲ್ಲದೆ ಮಗುವನ್ನು ಬೆಳೆಸುತ್ತಾಳೆ. ಈ ನಿಸ್ವಾರ್ಥ ಭಾವನೆಯಿಂದಎಲ್ಲಾರೀತಿ ಸೇವೆ ಮಾಡುವಂತಹ ಆ ತಾಯಿಯಒಂದು ವಿಶೇಷವಾದಂತಹ ಪ್ರೀತಿ, ಕಾಳಜಿ ವಾತ್ಸಲ್ಯ ಮಾದುರ್ಯಇವೆಲ್ಲವೂಇದ್ದು, ಮೊದಲುತಾಯಿಗೆ ನಮಸ್ಕಾರ ಮಾಡಬೇಕುಎಂದರು.
ಮಾತ್ರು ವಂದನಾಕಾರ್ಯಕ್ರಮ, ಅಧ್ಬುತವಾದಂತಹಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಪ್ರತಿಯೊಂದು ಶಾಲೆಯಲ್ಲಿ ಮಾಡಬೇಕುಎಂದರು. ಮಕ್ಕಳಲ್ಲಿ ಪೂಜ್ಯ ಭಾವನೆಯನ್ನು ಬೆಳೆಸುವಂತೆ ಮಾಡಬೇಕು. ಇಲ್ಲಿಇರುವಂತಹ ಮುಖ್ಯೋಪಾಧ್ಯಯರು ಮತ್ತುಇಲ್ಲಿನ ಸಿಬ್ಬಂದಿ ವಿಶೇಷವಾದಸಂಸ್ಕಾರವನ್ನು ಹೊಂದಿರುವುದರಿಂದ ಈ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯಎಂದರು.
ಈ ಸಂದರ್ಭದಲ್ಲಿಮುಖ್ಯೋಪಾದ್ಯಾಯರಾದ ಶಿವಮೂರ್ತಿಯವರು ಮಾತನಾಡಿದರು.
ಈ ಸಂದರ್ಭದಲ್ಲಿಸಿ.ಆರ್.ಪಿ. ಮಮತ, ಶಿಕ್ಷಕರಾದ ವಿ. ರವೀಂದ್ರ, ಶ್ರೀರಾಮಪ್ಪ, ಶ್ರೀನಾಥ ಎಂ. ಪೆÇೀಷಕರು ಮಕ್ಕಳು ಹಾಜರಿದ್ದರು,