JANANUDI.COM NETWORK
ದಿವಂಗತ ಓಸ್ಕರ್ ಫೆರ್ನಾಂಡಿಸರ ಆತ್ಮಕ್ಕೆ ಬಲಿದಾನಗಳು ಮತ್ತು ಅಂತಿಮ ಸಂಸ್ಕಾರದ ಬಗ್ಗೆ ಅವರ ಮಗಳು ಓಶಾನಿ ಅವರಿಂದ ವಿವರಣೆ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ವಿವರಣೆಯನ್ನು ನೀಡಿದ್ದಾರೆ. ಮತ್ತು ಕಾರ್ಯಕ್ರಮಗಳನ್ನು ವಿವರಿಸಿದ್ದಾರೆ. ಅದರ ಪ್ರಕಾರ ಅಂತಿಮ ಸಂಸ್ಕಾರ ಬೆಂಗಳೂರಿನಲ್ಲಿ ನಡೆಯುವುದು. ಕಾರ್ಯಕ್ರಮದ ವಿವರಗಳು ಕೆಳಗೆ ತೋರಿಸಿದಂತೆ ಇವೆ.