

ತಾಲೂಕಿನ ಪುಂಗನೂರು ಕ್ರಾಸ್ನ ಶ್ರೀಕಂಠೇಶ್ವರ ಸ್ವಾಮಿ 48 ನೇ ಬ್ರಹ್ಮರಥೋತ್ಸವವನ್ನು ಮಂಗಳವಾರ ಅದ್ದೂರಿಯಾಗಿ ನಡೆಯಿತು. ಪೂಜಾ ಕಾರ್ಯಕ್ರಮಗಖನ್ನು ಶಿವಶಂಕರ್ ರವರು ನಡೆಸಿದರು. ದೇವಸ್ಥಾನದ ಆಡಳಿತ ಮಂಡಲಿ ಅಧ್ಯಕ್ಷ ಶಿವಪ್ರಕಾಶ್, ಕಾರ್ಯದರ್ಶಿ ಎನ್.ವಿ.ಶ್ರೀರಾಮರೆಡ್ಡಿ, ಖಜಾಂಚಿ ರಘುನಾಥರೆಡ್ಡಿ, ರಥೋತ್ಸವಕ್ಕೆ ಬ್ರಹ್ಮರಥೋತ್ಸವಕ್ಕೆ ಕಳಶವನ್ನು ಕೆ.ಮೋಹನಚಾರಿ ಇಟ್ಟರು.
