

ಕುಂದಾಪುರ, ಸೆ.1: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ।ಪಾವ್ಲ್ ರೇಗೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು” ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಪಾವ್ಲ್ ರೇಗೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು.