

ಶ್ರೀನಿವಾಸಪುರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಜ್ಯ ಮಟ್ಟದದಿಂದ ರಾಷ್ಟ್ರ ಮಟ್ಟಕ್ಕೆ ಕಬಡ್ಡಿ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಶಿಕ್ಷಕಿ ಎನ್.ಮಾದವಿ ಆಯ್ಕೆಯಾಗಿದ್ದು.
ಇವರು ಜನವರಿ ದಿ. 3ರಿಂದ 8ನೇ ತಾರೀಖಿನವರೆಗೂ ದೆಹಲಿಯ ತ್ಯಾಗರಾಜ ಸ್ಟೇಡಿಯಂ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕ್ರೀಡಾಪಟುಗಳು ಪಾಲ್ಗಳ್ಳಲಿದ್ದಾರೆ ಎಂದು ಕ್ರೀಡಾಪಟು ಎನ್.ಮಾದವಿ ಮಾಹಿತಿ ನೀಡಿದರು.