

ಕುಂದಾಪುರ : ದಿನಾಂಕ 2/01/2025 ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆ, ಬ್ರಮ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ವಿಜೇತರ ಯಾದಿ :
ಪ್ರೀತಮ್ (9ನೇ ತರಗತಿ)
ಆದಿತ್ಯ ಬಿ (ದ್ವಿತೀಯ ಪಿ ಯು ಸಿ )
ರಸಪ್ರಶ್ನೆ : ಪ್ರಥಮ
ಶ್ರೀಶಾಂತ್ ಎಸ್ (ಪ್ರಥಮ ಪಿಯುಸಿ )
ಕನ್ನಡ ಕವನವಾಚನ:ತೃತೀಯ
ಪ್ರತೀಕ್ಷಾ (ಪ್ರಥಮ ಪಿಯುಸಿ)
ಚರ್ಚಾ ಸ್ಪರ್ಧೆ ದ್ವಿತೀಯ
ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಪ್ರತಿನಿಧಿಗಳು ಶುಭಕೋರಿರುತ್ತಾರೆ.


