

ಕೋಲಾರ: ಬೆಂಗಳೂರಿನ ಎಚ್.ಎಂ.ಟಿ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಪಾನ್ ಶಿಟೋರಿಯೋ ಕರಾಟೆ ಶಾಲೆಯ ವಿದ್ಯಾರ್ಥಿನಿ ಹಾಗೂ ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷ ಓದುತ್ತಿರುವ ಶ್ರೇಯಾ ಆರ್ 68 ಕೆಜಿ ಕುಮತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರರು ಹಾಗೂ ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಘದ ಕೋಲಾರ ಜಿಲ್ಲೆಯ ಡಿಸ್ರ್ಟಿಕ್ಟ್ ಆರ್ಗನೈಸಿಂಗ್ ಪ್ರೆಸಿಡೆಂಟ್ ಕರಾಟೆ ರಾಮು ಅವರು ಉಪಸ್ಥಿರಿದ್ದರು.