

ಕುಂದಾಪುರ; ಕೆ. ಡಿ. ಫ್ 2025 ಕಪ್.ಕಿರಣ್, ಸ್ ಡ್ರಾಗನ್ ಫೀಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿತ, ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಅಂಡ್ ರೆಸಾರ್ಟ್ ಕುಂದಾಪುರ ಇಲ್ಲಿ ಜನವರಿ 19 ರಂದು ನೆಡೆದ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಇಂಟರ್ ಡಾಜೊ ಕರಾಟೆ -ಕೆ. ಡಿ. ಎಫ್ ಕಪ್ -2025 ಚಾಂಪಿಯನ್ಶಿಪ್ ನಲ್ಲಿ ಜ್ಞಾನೇಶ್ ಎ ಮೊಗವೀರ ಪ್ರಥಮ ಸ್ಥಾನ ಪಡೆದಿದ್ದಾನೆ.
ಈತ ಕಿರಿ ಮಂಜೇಶ್ವರ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ ಈತ ನಾವುಂದ ಗಣೇಶ್ ನಗರ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳ ಪುತ್ರ
