

ಸಂತ ಲೋರೆನ್ಸ್ ಬಸಿಲಿಕ, ಅತ್ತೂರು – ಕಾರ್ಕಳ ಇದರ ವಾರ್ಷಿಕ 2025 ರ ಮಹತ್ಸೋವವು ಜನವರಿ 26 ರಂದು ಆರಂಭವಾಗುತ್ತದೆ. ಇದು ಜನವರಿ 30 ರ ವರೆಗೆ ನಡೆಯುತ್ತದೆ.
ಈ ವಿವರವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಐಸಾಜ್ ಲೋಬೊ, ಸಂತ ಲೋರೆನ್ಸ್ ಬಸಿಲಿಕ, ಅತ್ತೂರು ಇದರ ರೆಕ್ಟರ್ ಅ।ವಂ।ಆಲ್ಬನ್ ಡಿಸೋಜಾ ಮತ್ತು ಧರ್ಮಕೇಂದ್ರದ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರದ ಪ್ರತಿಗಳನ್ನು ಲಗತ್ತಿಸಲಾಗಿದೆ.
