JANANUDI.COM NETWORK

ಕುಂದಾಪುರದ ಪ್ರತಿಷ್ಠಿತ ಸಂತ ಜೋಸೆಫರ ಅನುದಾನಿತ ಪ್ರೌಢ ಶಾಲೆಯಲ್ಲಿ ಒಟ್ಟು 28 ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 26 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇಕಡ 92.85 ಫಲಿತಾಂಶ ದಾಖಲಾಗಿದೆ.
ಆದಿತ್ಯ ಬಿಲ್ಲವ (591) , ಸಹನಾ.ಎನ್.ಪುತ್ರನ್ (591) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ರಶ್ಮಿ (588) ದ್ವಿತೀಯ ಸ್ಥಾನ , ಪ್ರಗತಿ (584) ಅಂಕಗಳನ್ನು ಪಡೆದು ತ್ರತೀಯ ಸ್ಥಾನ ಪಡೆದಿರುತ್ತಾರೆ.
ಕುಮಾರಿ ರಶ್ಮಿ ಹಿಂದಿ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 100 ರಲ್ಲಿ 100 ಅಂಕಗಳು ಮತ್ತು ಕುಮಾರಿ ಸಹನಾ.ಎನ್.ಪುತ್ರನ್ ವಿಜ್ಞಾನ ವಿಷಯದಲ್ಲಿ 100 ರಲ್ಲಿ 100 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ,




ರಶ್ಮಿ (588) ಪ್ರಗತಿ (584)