

ಶ್ರೀನಿವಾಸಪುರ : ಪಟ್ಟಣದ ಗಂಗೋತ್ರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಮಾಡಲಾಯಿತು ಗಂಗೋತ್ರಿ ಕಾಲೇಜು ಹಾಗೂ ರಾಮಕೃಷ್ಣ ಮಿಷನ್ ವತಿಯಿಂದ 161ನೇ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಕಾರ್ಯದರ್ಶಿ ಎಸ್.ಸಿ . ಅಮರನಾಥ್ ಮಾತನಾಡಿದರು. ಸ್ವಾಮಿ ವಿವೇಕಾನಂದರವರ ಆದರ್ಶ ಯು ಪೀಳಿಗೆ ಪಾಲಿಸಬೇಕು ಅವರ ಒಳ್ಳೆಯ ಗುಣ ತತ್ವ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಟ್ರಸ್ಟಿಗಳಾದ ಅರುಣ ಮತ್ತು ಸುಜಾತ ರವರು ವಿದ್ಯಾರ್ಥಿಗಳಿಗೆ ಜ್ಞಾನ ಬಗ್ಗೆ ಅರಿವು ಮೂಡಿಸಿದರು ಜ್ಞಾನದಿಂದ ಉತ್ತಮ ಆರೋಗ್ಯವಂತರಾಗಬಹುದು ಜ್ಞಾನದಿಂದ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಎಸ್. ಸಿ. ಮುರಳಿನಾಥ್, ಪ್ರಾಂಶುಪಾಲ ಸುಬ್ರಮಣಿ, ಲಕ್ಷ್ಮಿ, ಪದ್ಮಜಾ, ಉಪಸ್ಥಿತರಿದ್ದರು.
