

ಶ್ರೀನಿವಾಸಪುರ ತಾಲ್ಲೂಕಿನ ಬಟ್ಲಗುಟ್ಟಪಲ್ಲಿ ಗ್ರಾಮದಲ್ಲಿ ಸೋಮವಾರ ಗಂಪ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಮುಖಂಡರಾದ ನಾರಾಯಣಸ್ವಾಮಿ, ಸತ್ಯನ್ನ, ನರಸಿಂಹಪ್ಪ, ಎಂ.ಜಿ.ಶಂಕರಪ್ಪ, ನಾರಾಯಣಸ್ವಾಮಿ, ವಿ.ಶಿವಣ್ಣ, ವೆಂಕಟರಾಯಪ್ಪ, ಗಂಗಲಪ್ಪ, ರಾಮಮೂರ್ತಿ, ವೆಂಕಟೇಶಪ್ಪ, ನರಸಿಂಹಪ್ಪ, ಭರತ್, ಸುಧೀರ್, ಅರ್ಚಕ ಡಿ.ಎನ್.ಸಂಪತ್ ಕುಮಾರ್ ಇದ್ದರು.