The energy crackled like static electricity on Saturday, January 20th, as Rohan Corporation brought together Mangalore’s vibrant content creators for the Rohan Creators Meet 2024. The air at AJ Grand buzzed with excitement as over 50+ passionate creators from diverse backgrounds – bloggers, photographers, videographers, music makers, and more – united under one roof to network, learn, and ignite their creative spark.
Notable attendees included influencers such as Sharan Chilimbi, Prajwal Shetty, Mokshith Poojary, Sahil Rai, Hera Pinto, Mangalore Meri Jaan, Soujanya Hegde, and many other prominent figures in the social media landscape. Their presence added an extra layer of excitement and expertise to the event.
Rohan Monterio, the visionary managing director of Rohan Corporation, graced the occasion and addressed the talented assembly of content creators. Rohan Monterio commended the creators for their outstanding work and encouraged them to continue their efforts in promoting Mangalore as a brand through their unique content.
During his address, Rohan Monterio expressed his company’s commitment to fostering collaboration with the creative minds present at the event. He highlighted the openness of Rohan Corporation to support and engage in meaningful partnerships with creators possessing innovative ideas. He emphasized the potential of collaboration as a driving force for mutual growth.
“The content creators present here today have the power to shape perceptions and contribute significantly to the promotion of Mangalore as a thriving brand. Rohan Corporation is eager to collaborate and support any promising ideas that align with our vision for the region,” stated Rohan Monterio.
The event, characterized by insightful discussions, engaging activities, and valuable networking opportunities, left a lasting impression on both creators and attendees. The Rohan Creators Meet 2024 showcased the potential for synergy between social media influencers and corporate entities, fostering a creative ecosystem that promotes the growth of Mangalore as a vibrant and unique brand.”
ರೋಹನ್ಕ್ರಿಯೇಟರ್ಸ್ ಮೀಟ್ 2024 – ಮಂಗಳೂರಿನ ಕಂಟೆಂಟ್ರಚನಾಕಾರರಒಕ್ಕೂಟ
ಮಂಗಳೂರು, ಶನಿವಾರ – 2024, ಜನವರಿ 20ನೇ ತಾರೀಕಿನಂದು, ರೋಹನ್ ಕಾಪೆರ್Çರೇಷನ್, ಮಂಗಳೂರಿನ ಸ್ಫೂರ್ತಿದಾಯಕ ಕಂಟೆಂಟ್ ರಚನಕಾರರನ್ನು ರೋಹನ್ ಕ್ರಿಯೇಟರ್ಸ್ ಮೀಟ್ 2024ರ ಸಲುವಾಗಿ ಒಂದೇ ಸೂರಿನಡಿ ಒಗ್ಗೂಡಿಸಿತು. ಎಜೆ ಗ್ರ್ಯಾಂಡ್ ಹೋಟೆಲ್ನಲ್ಲಿ 50ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್ ರಚನಕಾರರು, ಬ್ಲಾಗರ್ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ನೆಟ್ವರ್ಕ್, ಪರಿಣತಿ ಮತ್ತು ಸೃಜನಶೀಲತೆಯನ್ನು ಉಜ್ಜಿವಿಸಲು ಒಂದೇ ಸೂರಿನಡಿ ಸೇರಿದ್ದರು.
ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ ಪೂಜಾರಿ, ಸಾಹಿಲ್ರೈ, ಹೇರಾ ಪಿಂಟೊ, ಮಂಗಳೂರು ಮೇರಿಜಾನ್, ಸೌಜನ್ಯಾ ಹೆಗ್ಡೆ ಮತ್ತು ಸಾಮಾಜಿಕ ಮಾಧ್ಯಮದ ಭೂಪಟಲದಲ್ಲಿನ ಇತರ ಹಲವಾರು ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಯು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೌಲ್ಯವನ್ನು ನೀಡಿತು.
ಇಂದಿನ ಕ್ರಿಯೇಟಿವ್ ಕಂಟೆಂಟ್ ತಯಾರಕರು ಧಾರಣೆಗಳನ್ನು ರೂಪಿಸುವ ಮತ್ತು ಮಂಗಳೂರನ್ನು ಒಂದು ಯಶಸ್ವಿ ಬ್ರ್ಯಾಂಡ್ ಎಂದು ಉತ್ತೇಜಿಸುವಲ್ಲಿ ಗಮನಾರ್ಹವಾದ ಕೊಡುಗೆ ನೀಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಮಂಗಳೂರು ಪ್ರದೇಶದ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಯಾವುದೇ ಭರವಸೆಯ ಕಲ್ಪನೆಗಳಿಗೆ ರೋಹನ್ ಕಾಪೆರ್Çರೇಷನ್ ಸಹಕರಿಸಲು ಮತ್ತು ಬೆಂಬಲಿಸಲು ಉತ್ಸುಕವಾಗಿದೆ ಎಂದು ರೋಹನ್ ಕಾರ್ಪೋರೇಷನ್ನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ಹೇಳಿದರು.
ಚರ್ಚೆಗಳು, ಆಕರ್ಷಕ ಚಟುವಟಿಕೆಗಳು ಮತ್ತು ಮೌಲ್ಯಯುತ ನೆಟ್ವಕಿರ್ಂಗ್ ಅವಕಾಶಗಳ ಈ ಕಾರ್ಯಕ್ರಮವು ರಚನಕಾರರು ಮತ್ತು ಭಾಗವಹಿಸುವವರ ಮೆಚ್ಚುಗೆಯನ್ನು ಪಡೆಯಿತು.ರೋಹನ್ ಕ್ರಿಯೇಟರ್ಸ್ ಮೀಟ್ 2024 – ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಕಾಪೆರ್Çರೇಟ್ ಘಟಕಗಳ ನಡುವಿನ ಸಹಕಾರಕ್ಕೆಅವಕಾಶವನ್ನು ಒದಗಿಸಿತು ಹಾಗೂ ಮಂಗಳೂರನ್ನು ವಿಶಿಷ್ಟವಾದ ಬ್ರ್ಯಾಂಡ್ ಎಂದು ಉತ್ತೇಜಿಸುವ ಸೃಜನಶೀಲ ವಾತಾವರಣವನ್ನು ಬೆಳೆಸಿತು.