

ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯಲ್ಲಿ ಬ್ಲ್ಯಾಕ್ ಬೆಲ್ಟ್ ವಿಘ್ನೇಶ್ ಮಧುಸೂದನ್ ನಾಯಕ್ ಹುಣ್ಸೆಮಕ್ಕಿ ಇವನು ಕಟಾ ಮತ್ತು ಕುಮೀಟ್ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಇವನು ಮಧುಸೂದನ್ ಮತ್ತು ಶಶಿಕಲಾ ದಂಪತಿಯ ಪುತ್ರನಾಗಿದ್ದಾನೆ.
