

ಕುಂದಾಪುರದ ಹಿರಿಯ ವ್ಯವಹಾರೋದ್ಯಮಿ ರಾಮದಾಸ ಮಲ್ಯ (86) ಮೇ 22 ರಂದು ನಿಧನರಾದರು.
ಖಾಸಗಿ ಬಸ್ ಟ್ರಾನ್ಸ್‍ಪೋರ್ಟ್ ವ್ಯವಹಾರಸ್ಥರಾಗಿ ಜನಪ್ರಿಯರಾಗಿದ್ದ ಇವರು ಕುಂದಾಪುರದ ಪುರಸಭೆ ಬಳಿ ಕಾಂಡಿಮೆಂಟ್ಸ್ ವ್ಯವಹಾರ ಮಳಿಗೆಯನ್ನು ಪುತ್ರರೊಂದಿಗೆ ನಡೆಸುತ್ತಿದ್ದರು.
ಇವರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.