ಕೋಲಾರದಲ್ಲಿ ಸಂಕ್ರಾಂತಿ ಸಡಗರ-ಕಬ್ಬು,ಅವರೆಕಾಯಿ,ಗೆಣಸಿನ ಬೆಲೆ ಗಗನಕ್ಕೆದೇವಾಲಯಗಳಲ್ಲಿ ವಿಶೇಷ ಪೂಜೆ-ಗೋವುಗಳ ಪೂಜಿಸಲು ಗೋಪಾಲಕರ ಸಿದ್ದತೆ

ಕೋಲಾರದ ಹಳೆ ಬಸ್ ನಿಲ್ದಾಣದ ಸಮೀಪ ಸಂಕ್ರಾಂತಿ ಸಡಗರಕ್ಕಾಗಿ ಇತರೆ ರಾಜ್ಯ,ಜಿಲ್ಲೆಗಳಿಂದ ಕಬ್ಬು ಬಂದಿದ್ದು, ಜನತೆ ಖರೀದಿಯಲ್ಲಿ ಮಗ್ನರಾಗಿದ್ದಾರೆ.

ಚಿತ್ರಶೀರ್ಷಿಕೆ:;ಕೋಲಾರ ನಗರದ ಹಳೆ ಬಸ್ ನಿಲ್ದಾಣದ ಸಮೀಪ ಸಂಕ್ರಾಂತಿಗಾಗಿ ಹೂವಿನ ಖರೀದಿ ನಡೆದಿದ್ದು, ಹೂವಿನ ಬೆಲೆಯೂ ಗಗನಮುಖಿಯಾಗಿದ್ದರೂ, ಖರೀದಿ ಮಾತ್ರ