

ಉತ್ತರ ಕನ್ನಡಜಿಲ್ಲೆ,07.03.202: ಭಕ್ತಿ, ಶ್ರಧ್ಧೆ, ಪೂಜೆ ಉಪಾಸಣೆಯ ಮೂಲಕ ಅಚರಿಸಲ್ಪಡುವ ಶಿವರಾತ್ರಿಯ ಪರ್ವಕಾಲದಲ್ಲಿ ಲಯಕಾರಕನಾದ ಈಶ್ವರನು ಆತ್ಮ ಲಿಂಗದ ಮೂಲಕ ದರ್ಶನ ಕೊಟ್ಟ ಪ್ರತೀತಿಯ ಪುಣ್ಯಕ್ಷೇತ್ರ ಮುರ್ಡೇಶ್ವರ. ಈ ಸನ್ನಿವೇಶದ ಸನ್ನಿವೇಷದೊಂದಿಗೆ, ಸನ್ನಿದಾನದಲ್ಲಿ ‘ಓಂ ನಮಃ ಶಿವಾಯ’ ಎಂಬ ಧ್ಯೇಯಮಂತ್ರದ ಮೂಲಕ ಸಮಸ್ತ ಜನತೆಗೆಶುಭಕೋರುವ ಮೂಲಕ ಅಭಿವ್ಯಕ್ತ ಪಡಿಸಲಾಗುವ ಕಲಾಕೃತಿಯನ್ನು’ಸ್ಯಾಂಡ್ಥೀಂ’ ಉಡುಪಿ ತಂಡದಿಂದ ಹರೀಶ್ ಸಾಗಾ, ಪ್ರಸಾದ್ಆರ್., ಸಂತೋಷ್ ಭಟ್ ಹಾಲಾಡಿ ಇವರು ರಚಿಸಿದ್ದಾರೆ.



