ಕೊರೊನಾ ಪ್ರತಿಬಂದಕ ರಷ್ಯದ ಸ್ಪುಟ್ನಿಕ್ ವಿ ಲಸಿಕೆ, ಮೊದಲ ಕಂತು ಹೈದರಬಾದಿಗೆ ಬಂತು.

JANANUDI.COM NETWORK


ಹೈದರಬಾದ್ ಮೇ.೧೪: ಭಾರತ ಸರಕಾರವೂ ಆಮದು ಮಾಡಿಕೊಂಡ ಕೋವಿಡ್ -19 ಪ್ರತಿಬಂದಕ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಮೊದಲ ಕಂತು ಇಂದು ಹೈದರಬಾದನಲ್ಲಿ ವಿಮಾನದ ಮೂಲಕ ಆಗಮಿಸಿತು.


ಭಾರತದಲ್ಲಿ ಇದಕ್ಕೆ 995.40 ರೂ. ಬೆಲೆಯಾಗಲಿದೆ ಎಂದುಹೈದರಬಾದಿನ ಔಷಧ ಸಂಸ್ಥೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಶುಕ್ರವಾರ ತಿಳಿಸಿದೆ. ಭಾರತದಲ್ಲಿ ತಯಾರಿಸಲಾಗುವ ಸ್ಪುಟ್ನಿಕ್ ವಿ ಕೋವಿಡ್ -19 ಲಸಿಕೆಯ ಬೆಲೆ ಕಡಿಮೆಯಾಗಲಿದೆ