ರಷ್ಯಾ – ಉಕ್ರೇನ್‌ ಯುದ್ಧ ಭೀಕರತೆ – ರಾಕೆಟ್ ದಾಳಿಗೆ ಕರ್ನಾಟಕದ ನವೀನ್‌ ಬಲಿ

JANANUDI.COM NETWORK

ನವದೆಹಲಿ: ರಷ್ಯಾ – ಉಕ್ರೇನ್‌ ಯುದ್ಧ ಭೀಕರತೆ ಹೆಚ್ಚಾಗುತಿದು. ಬಾ೦ಬ್‌, ಶೆಲ್‌ ದಾಳಿ
ನಿರಂತರ ನಡೆಯುತ್ತಿದೆ. ರಷ್ಯಾದ ದಾಳಿಯಿ೦ದಾಗಿ ಉಕ್ರೇನ್‌ ನಲ್ಲಿದ್ದಂತ
ಕರ್ನಾಟಕದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ ಎ೦ದು ತಿಳಿದು ಬಂದಿದೆ.
ಈ ಕುರಿತಂತೆ ಭಾರತೀಯ ರಾಯಭಾರ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆ
ಮಾಡಲಾಗಿದೆ.
ರಷ್ಯಾ ಸೇನೆಯ ರಾಕೆಟ್‌ ದಾಳಿಯಿ೦ದಾಗಿ ಉಕ್ರೇನ್‌ ನಲ್ಲಿದ್ದ ಕರ್ನಾಟಕದವನಾಗಿದ್ದು, ಅವನ ಹೆಸರು ನವೀನ್‌
ಎಂದು ತಿಳಿದು ಬಂದಿದೆ. ವಿದ್ಯಾರ್ಥಿ ನವೀನ್ ಸಾವನ್ನಪ್ಪಿರುವ ಬಗ್ಗೆ ಭಾರತೀಯ ರಾಯಭಾರಿ ಕಛೇರಿ ಖಚಿತ ಪಡಿಸಿದೆ.
ವಿದ್ಯಾರ್ಥಿ ನವೀನ್ ಹಾವೇರಿ ಜಿಲ್ಲೆ ರಾಣಿ ಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಗ್ಯಾನಗೌಡರ ಮಗನಾಗಿದ್ದು. ಕಾರ್ಕಿವ್ ನಗರದಲ್ಲಿ ಎಂ.ಬಿ.ಬಿಎಸ್ ಓದುತಿದ್ದ