ಮೌಂಟ್ ರೋಜರಿ ಚರ್ಚ್ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆಯಾಗಿ ರೋಜಿ ಕ್ವಾಡ್ರಸ್, ಕಾರ್ಯದರ್ಶಿಯಾಗಿ ಜೋರ್ಜ್ ಡಿಸೋಜ

JANANUDI.COM NETWORK

ಕಲ್ಯಾಣಪುರ, ಇತ್ತಿಚೆಗೆ ನಡೆದ ಮೌಂಟ್ ರೋಜರಿ ಚರ್ಚ್ ಕಥೊಲಿಕ್ ಸಭಾ ಘಟಕದ 2022 – 2023 ಸಾಲೀನ ಚುನಾವಣೆಯಲ್ಲಿ, ಅಧ್ಯಕ್ಷೆಯಾಗಿ ರೋಜಿ ಕ್ವಾಡ್ರಸ್ ಮತ್ತು. ಕಾರ್ಯದರ್ಶಿಯಾಗಿ ಜೋರ್ಜ್ ಡಿಸೋಜ ಆಯ್ಕೆಯಾದರು.


ಹಾಗೇ ನಿಕಟ್ ಪೂರ್ವ್ ಅಧ್ಯಕ್ಷೆಯಾಗಿ ಜ್ಯೊತಿ ಲುವಿಸ್, ನಿಯೋಜಿತ್ ಅಧ್ಯಕ್ಷರಾಗಿ ಆರ್ಚಿಬಾಲ್ಡ್ ಫುರ್ಟಾಡೊ.ಉಪಾಧ್ಯಕ್ಷರಾಗಿ ಮೈಕಲ್ ಮೆಂಡೋನ್ಸ, ಸಹಕಾರ್ಯದರ್ಶಿಯಾಗಿ ಝೀನ ಡಿಸೋಜ, ಖಜಾಂಚಿಯಾಗಿ ಮೇವಿಸ್ ಕರ್ನೆಲಿಯೊ,ಸಹ ಖಜಾಂಚಿಯಾಗಿ ರೂಬೆನ್ ರೆಬೆಲ್ಲೊ ಆಮ್ಚೊ ಸಂದೇಶ್ ಪ್ರತಿನಿದಿಯಾಗಿ ಲೂಕ್ ಡಿಸೋಜ, ರಾಜಕೀಯ್ ಸಂಚಾಲಕರಾಗಿ ಲವೀನ ಮಿನೇಜಸ್. ಸರ್ಕಾರಿ ಸೌಲತ್ತು ಸಂಚಾಲಕರಾಗಿ ಅಜಯ್ ಡಿಸೋಜ, ಆಂತರೀಕ ಲೆಕ್ಕ ತಪಾಸಣಾರಾಗಿ ಬ್ರೂನೊ ಲುವಿಸ್
ಪ್ರತಿನಿಧಿಗಳಾಗಿ ಎವರ್ಲಿನ್ ರೆಬೆಲ್ಲೊ, ಪ್ರಮಿಳಾ ಡಿಸೋಜ ಮೀನ ಪಿಂಟೊ, ಪೀಟರ್ ಲುವಿಸ್ ಮತ್ತು ಆಶಾ ಡಿಸೋಜ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ರೋಜಿ ಬಾರೆಟ್ಟೊ, ವೀಕ್ಷಕರಾಗಿ ಜೋನ್ ಪಿಕಾರ್ಡೊ , ಬಾರ್ಕೂರ್ ಇವರು ನಡೆಸಿಕೊಟ್ಟರು. .