![](https://jananudi.com/wp-content/uploads/2025/02/000000-JANANUDI-2.png)
![](https://jananudi.com/wp-content/uploads/2025/02/MMMMMMM-1.jpg)
ಕುಂದಾಪುರ; ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ರವರಿಗೆ ಅವರ 75 ನೇ ಜನ್ಮೋತ್ಸವಕ್ಕೆ ಮತ್ತು ಧರ್ಮಾಧ್ಯಕ್ಷರಾಗಿ 25 ವರ್ಷಗಳ ಅಪೂರ್ವ ಸೇವೆಯ ಮಹೋತ್ಸವಕ್ಕೆ ಕುಂದಾಪುರ ಹೋಲಿ ರೋಜರಿ ಚರ್ಚಿನ ಸ್ತ್ರೀ ಸಂಘಟನೆ ಶುಭಾಷಯಗಳು ಸಲ್ಲಿಸಿದ್ದಾರೆ
ಹಾರ್ಧಿಕ ಅಭಿನಂದನೆಗಳ ಜೊತೆ ತುಂಬು ಹ್ರದಯದ ಶುಭಾಷಗಳು ಅವರ ಮುಂದಿನ ಜೀವನ ಸುಖಮಯ ಫಲಪ್ರದವಾಗಲೆಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಸ್ತ್ರೀ ಸಂಘಟನೆ ಹಾರೈಸಿದೆ
Click this link for news on the Bishop’s celebration ->