

ಕುಂದಾಪುರ,ಜೂ.7; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 24- 25 ರ ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಉಡುಪಿಯ ರಿಯೋನ್ ಲಸ್ರಾದೊ ಪ್ರಥಮ ಸ್ಥಾನ ಪಡೆದಿದ್ದಾಳೆ, ದ್ವಿತೀಯ ಸ್ಥಾನವನ್ನು ಅವಿನಾ ಆಚಾರ್ಯ ಆರಾಟೆ, ಹೊಸಾಡು ಪಡೆದರೆ ತ್ರತೀಯ ಸ್ಥಾನವನ್ನು ಕ್ಲಿಯಾನ್ ಕುಟಿನ್ಹಾ, ಅಮುಂಜೆ ಬಂಟ್ವಾಳ್ ಪಡೆದುಕೊಂಡಿದ್ದಾರೆ
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ದ್ವಿತೀಯ ಸ್ಥಾನವನ್ನು ವಿಯೆರಾ ರಿಯೋನಾ ರೊಡ್ರಿಗಸ್ ಕುಂದಾಪುರ, ಪಡೆದುಕೊಂಡರೆ, ತ್ರತೀಯ ಸ್ಥಾನವನ್ನು ಸಾನೀಯ ದಿಮೆಲ್ಲೊ ಕುಂದಾಪುರ ಪಡೆದುಕೊಂಡಿದ್ದಾಳೆ.
ಮಾಧ್ಯಮದ ಮೂಲಕ ಸಾರ್ವಜನಿಕರು ಹೆಚ್ಚಿನ ಮೆಚ್ಚುಗೆ ಗಳಿಸಿರುವ ಮಕ್ಕಳನ್ನು ‘ಜನನುಡಿ ಮುದ್ದು ಯೇಸು” ಸ್ಫರ್ಧೆಯಲ್ಲಿ ವಿಜೇತರನ್ನು ಆರಿಸಲಾಗಿದೆ.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಆಯ್ಕೆಗಾರರಿಂದ ಪ್ರಂಶಲ್ಪಟ್ಟವರ ಹೆಸರುಗಳು ಈ ರೀತಿಯಿದೆ
ಎರಿಯ್ಲ್ ಪಾಯ್ಸ್, ಹೊರಮಾವು, ಬೆಂಗಳುರು
ರಿಯೋನಾ ಪ್ರಿನ್ಸ್ ಡಿಸೋಜಾ
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಆಯ್ಕೆಗಾರರಿಂದ ಪ್ರಂಶಲ್ಪಟ್ಟವರ ಹೆಸರುಗಳು ಈ ರೀತಿಯಿದೆ
ಡೆರೀನ್ ಮಾರ್ಟಿಸ್, ಶಿರ್ವಾ
ವಿವಿಯನ್ ಜಸ್ಟಿನ್ ಪಿಂಟೊ, ಮಂಡ್ಕುರ್
ರಿಯೋಲಾ ಮಸ್ಕರೆನ್ಹಾಸ್, ಮೂಡುಬೆಳ್ಳೆ
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವರ ಹೆಸರು ಈ ರೀತಿ ಇವೆ
ವಿಯೋನಾ ಡಿಸೋಜಾ,ಬ್ರಹ್ಮಾವರ
ರುಯೆಲ್ ಫ್ಯಾಬಿಯನ್ ಡಿಸೋಜಾ, ಬ್ರಹ್ಮಾವರ
ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆ ಧನ್ಯವಾದಗಳು ಅರ್ಪಿಸುತ್ತದೆ, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ತಂದೆ ತಾಯಿಗಳಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.
ಈ ಸ್ಫರ್ಧೆಯ ಪೋಷಕರಾದ ಹೆಸರು ಹೇಳಲು ಇಚ್ಚಿಸದವರು ಇಬ್ಬರು ಪೋಷಕರಿದ್ದಾರೆ
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ಕುಂದಾಪುರ
ಇವರುಗಳಿಗೆ ಜನನುಡಿ ಸುದ್ದಿ ಸಂಸ್ಥೆ ತುಂಬು ಹ್ರದಯದಿಂದ ಕ್ರತ್ಞಜತೆಗಳನ್ನು ಸಲ್ಲಿಸಿಸುತ್ತದೆ
ಮಾಧ್ಯಮದ ಮೂಲಕ ಸಾರ್ವಜನಿಕರು ಹೆಚ್ಚಿನ ಮೆಚ್ಚುಗೆ ಗಳಿಸಿರುವ ಮಕ್ಕಳನ್ನು ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ

ಪ್ರಥಮ ಸ್ಥಾನ; ರಿಯೋನ್ ಲಸ್ರಾದೊ,ಉಡುಪಿ.

ಅವಿನಾ ಆಚಾರ್ಯ ಆರಾಟೆ, ಹೊಸಾಡು, ದ್ವಿತೀಯ ಸ್ಥಾನ

ಕ್ಲಿಯಾನ್ ಕುಟಿನ್ಹಾ, ಅಮುಂಜೆ ಬಂಟ್ವಾಳ್, ತ್ರತೀಯ ಸ್ಥಾನ
ಮಾಧ್ಯಮದ ಮೂಲಕ ಸಾರ್ವಜನಿಕರು ಹೆಚ್ಚಿನ ಮೆಚ್ಚುಗೆ ಗಳಿಸಿರುವ 2 ರಿಂದ 5 ವರ್ಷದ ಮಕ್ಕಳ ವಿಭಾಗ

ವೆನೋರಾ ಡಿಸೋಜಾ, ಬಸ್ರೂರು, ಪ್ರಥಮ ಸ್ಥಾನ

ವಿಯೆರಾ ರಿಯೋನಾ, ಕುಂದಾಪುರ, ರೊಡ್ರಿಗಸ್ ದ್ವಿತೀಯ ಸ್ಥಾನ

ಸಾನೀಯ ಡಿಮೆಲ್ಲೊ ಕುಂದಾಪುರ , ತ್ರತೀಯ ಸ್ಥಾನ
ಆಯ್ಕೆಗಾರರಿಂದ ಪ್ರಂಶಲ್ಪಟ್ಟ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗ ಆಯ್ಕೆಗಾರರಿಂದ ಪ್ರಂಶಲ್ಪಟ್ಟವರು
ಎರಿಯ್ಲ್ ಪಾಯ್ಸ್, ಹೊರಮಾವು, ಬೆಂಗಳುರು


ರಿಯೋನಾ ಪ್ರಿನ್ಸ್ ಡಿಸೋಜಾ , ಮೂಡುಬೆಳ್ಳೆ
2 ರಿಂದ 5 ವರ್ಷದ ಮಕ್ಕಳ ವಿಭಾಗ ಆಯ್ಕೆಗಾರರಿಂದ ಪ್ರಂಶಲ್ಪಟ್ಟವರು

ಡೆರೀನ್ ಮಾರ್ಟಿಸ್, ಶಿರ್ವಾ

ವಿವಿಯನ್ ಜಸ್ಟಿನ್ ಪಿಂಟೊ, ಮಂಡ್ಕುರ್

ರಿಯೋಲಾ ಮಸ್ಕರೆನ್ಹಾಸ್, ಮೂಡುಬೆಳ್ಳೆ
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವರು
ವಿಯೋನಾ ಡಿಸೋಜಾ,ಬ್ರಹ್ಮಾವರ

ರುಯೆಲ್ ಫ್ಯಾಬಿಯನ್ ಡಿಸೋಜಾ, ಬ್ರಹ್ಮಾವರ
