

ಕುಂದಾಪುರ,ಡಿ.5: ವಿ.ಕೆ.ಬುಡೊಕೋನ್ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಅಸೋಸಿಯೆಶನ್ ಆಫ್ ಇಂಡಿಯಾ ಇವರು ಡಿಸೆಂಬರ್ ೩ ರಂದು ಮಂದಾರ್ತಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಆಹ್ವಾನಿತರ ಓಪನ್ ಕರಾಟೆ ಚಾಂಪಿಯೆನ್ ಶಿಪ್ ಇದರಲ್ಲಿ ಕುಮಾರಿ ರಿಶೆಲ್ ಡಿಸಿಲ್ವಾ ಇವರು ಜೂನಿಯರ್ ಕರಾಟೆ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಇವರಿಗೆ ಕುಂದಾಪುರದ ಕರಾಟೆ ಮಾಸ್ಟರ್ ಕಿರಣ್ ಇವರ ಶಿಸ್ಯೆಯಾಗಿದ್ದು ಇವಳು ಕುಂದಾಪುರದ ವಿಲ್ಸನ್ ಮತ್ತು ರೋಶನಿ ಡಿಸಿಲ್ವಾರ ಪುತ್ರಿಯಾಗಿದ್ದಾಳೆ.