ಮಂಗಳೂರು; Rev. Fr. ಡೇನಿಯಲ್ ಡಿಸೋಜಾ, (ವಯಸ್ಸು 79) ಇಂದು ಡಿಸೆಂಬರ್ 27, 2024 ರಂದು ಸಂಜೆ 5.45 ಕ್ಕೆ ಮಂಗಳೂರಿನ ಮುಲ್ಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಅವರ ಅಂತ್ಯಕ್ರಿಯೆಯ ಹೆಚ್ಚಿನ ವಿವರಗಳನ್ನು ನಿಮಗೆ ನಂತರ ತಿಳಿಸಲಾಗುವುದು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೇ.
– ಚಿಕ್ಕಮಗಳೂರಿನ ಧರ್ಮಾಧ್ಯಕ್ಷರು ಬಿಷಪ್ ಟಿ. ಅಂತೋನಿ ಸ್ವಾಮಿ